ಮಲ್ಲನಗೌಡ ಮಾಲಿಪಾಟೀಲ್

mallanagouda.basanagouda@tv9.com

ಕಳೆದ 8 ವರ್ಷದಿಂದ ಕನ್ನಡ ಸುದ್ದಿ ಮಾಧ್ಯಮದಲ್ಲಿ ಸಕ್ರೀಯರಾಗಿರುವ ಮಲ್ಲನಗೌಡ ಮಾಲಿಪಾಟೀಲ್​ ಮನಿ9 ಕನ್ನಡಕ್ಕೆ ನಿರೂಪಕನಾಗಿ ಕಾರ್ಯಕ್ರಮ ನಿರ್ಮಾಪಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರೆಂಟ್​ ಅಫೇರ್ಸ್​, ಕ್ರೈಂ ,ಪೊಲಿಟಿಕಲ್​ ಬೀಟ್​ ಸೇರಿದಂತೆ ಮಾಧ್ಯಮದ ಹಲವು ವಿಭಾಗಗಳಲ್ಲಿ ನಿರ್ಮಾಪಕನಾಗಿ ನಿರೂಪಕನಾಗಿ ಕೆಲಸ ಮಾಡಿರುತ್ತಾರೆ. ಸದ್ಯ ಮನಿ9ಕನ್ನಡದ ಮನಿ ಸೆಂಟ್ರಲ್​, ಸ್ಪೆಂಡ್​ವೈಸ್,​ ರಿಯಾಲಿಟಿ ಚೆಕ್​, ಕಂಪನಿನಾಮಾ ಸೇರಿದಂತೆ ಅನೇಕ ಶೋಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ.

https://images.money9.com/kannada/wp-content/uploads/2023/04/PATIL-01.jpg