Home > ಕ್ರಿಪ್ಟೋ
ಇದು ನಿಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡೋ ಸಮಯ.. ಹಣಕಾಸು ವರ್ಷ 2022-23ರ ಟ್ಯಾಕ್ಸ್ ರಿಟರ್ನ್ ಸಲ್ಲಿಸಕ್ಕೆ ತುಂಬಾ ಜನ ಸಿದ್ಧತೆ ಮಾಡ್ಕೋತಿದಾರೆ.. ಅಸೆಸ್ಮೆಂಟ್ ಇಯರ್ 2023-24 ರ ರಿಟರ್ನ್ನಲ್ಲಿ ಕೆಲವು ಮಹತ್ವದ ಬದಲಾವಣೆ ಮಾಡಿದ್ದಾರೆ.
ಈ ಪ್ರಕರಣ ಕಾಯಿನ್ಬೇಸ್ನ ಕಂಪನಿಯ ಮೇಲಿನ ನಂಬಿಕೆ ಹಾಳಾಗುವಂತೆ ಮಾಡಿದೆ. ಯುಎಸ್ ಇಸನ್ಸೈಡರ್ ಟ್ರೇಡಿಂಗ್ ಪ್ರಕರಣವು ಕಂಪನಿಯ ಮೇಲೆ ಗ್ರಾಹಕರಿಗಿದ್ದ ನಂಬಿಕೆಯನ್ನು ದೊಡ್ಡ ಮಟ್ಟದಲ್ಲಿ ದುರುಪಯೋಗ ಮಾಡಿಕೊಂಡಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ.
ಇಡೀ ವಾರದ ಸ್ಟಾಕ್ ಮಾರ್ಕೆಟ್ ಮತ್ತು ಕಾರ್ಪೋರೇಟ್ ಜಗತ್ತಿನ ಸುದ್ದಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಗ್ರಾಹಕರು ಮಾಡುವ ಸಣ್ಣ ತಪ್ಪಿನ ದೊಡ್ಡ ಲಾಭವನ್ನು ಕ್ರೆಡಿಟ್ ಕಾರ್ಡ್ ಕಂಪನಿಗಳು ಪಡೆದುಕೊಳ್ಳುತ್ತವೆ. ಹಾಗಾದರೆ ಕ್ರೆಡಿಟ್ ಕಾರ್ಡ್ ಬಳಸುವ ಮುನ್ನ ಯಾವೆಲ್ಲ ಎಚ್ಚರಿಕೆ ತಗೋಬೇಕು?
ಬಿಸಿನಸ್ ಸೈಕಲ್ ಫಂಡ್ ಮೇಲೆ ಹೂಡಿಕೆ ಮಾಡಲು ಸಂಶೋಧನೆ ಅಗತ್ಯ, ಬಿಸಿನಸ್ ಸೈಕಲ್ ಫಂಡ್ ಮೇಲೆ ಹೂಡಿಕೆ ಮಾಡಲು ಸಂಶೋಧನೆ ಅಗತ್ಯ
rime News: ಶೇಖ್ ಕುಡಿದು ಮನೆಗೆ ಬರುವುದನ್ನು ಫರ್ಜಾನಾ ಯಾವಾಗಲೂ ವಿರೋಧಿಸುತ್ತಿದ್ದಳು. ಫರ್ಜಾನಾಳಿಗೆ ಶೇಖ್ ಎರಡನೇ ಪತಿಯಾಗಿದ್ದು, ಇವರಿಬ್ಬರಿಗೂ ಒಂದು ಮಗುವಿದೆ.