ಕಳೆದ 8 ವರ್ಷದಿಂದ ಕನ್ನಡ ಸುದ್ದಿ ಮಾಧ್ಯಮದಲ್ಲಿ ಸಕ್ರೀಯರಾಗಿರುವ ಮಲ್ಲನಗೌಡ ಮಾಲಿಪಾಟೀಲ್ ಮನಿ9 ಕನ್ನಡಕ್ಕೆ ನಿರೂಪಕನಾಗಿ ಕಾರ್ಯಕ್ರಮ ನಿರ್ಮಾಪಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರೆಂಟ್ ಅಫೇರ್ಸ್, ಕ್ರೈಂ ,ಪೊಲಿಟಿಕಲ್ ಬೀಟ್ ಸೇರಿದಂತೆ ಮಾಧ್ಯಮದ ಹಲವು ವಿಭಾಗಗಳಲ್ಲಿ ನಿರ್ಮಾಪಕನಾಗಿ ನಿರೂಪಕನಾಗಿ ಕೆಲಸ ಮಾಡಿರುತ್ತಾರೆ. ಸದ್ಯ ಮನಿ9ಕನ್ನಡದ ಮನಿ ಸೆಂಟ್ರಲ್, ಸ್ಪೆಂಡ್ವೈಸ್, ರಿಯಾಲಿಟಿ ಚೆಕ್, ಕಂಪನಿನಾಮಾ ಸೇರಿದಂತೆ ಅನೇಕ ಶೋಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ.
ಡಿಜಿಟಲ್ ಮೀಡಿಯಾದಲ್ಲಿ ಎರಡು ವರ್ಷದ ಅನುಭವವಿರುವ ಸಂಧ್ಯಾ ತೇಜಪ್ಪ ನಿರೂಪಕರಾಗಿ, ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಮನಿ9 ಮತ್ತು ಟಿವಿ9 ಡಿಜಿಟಲ್ ಗೆ ನಿರೂಪಕರಾಗಿದ್ದಾರೆ. ವಾಣಿಜ್ಯ ಮತ್ತು ಮನರಂಜನೆ ನೆಚ್ಚಿನ ಕ್ಷೇತ್ರ. ಕಾರ್ಪೋರೇಟ್ ಮತ್ತು ಸ್ಟಾರ್ಟ್ ಅಪ್ ಜಗತ್ತಿನ ಸಂಪೂರ್ಣ ಚಿತ್ರಣ ನೀಡುವ ಮನಿ9 'ಕಂಪನಿನಾಮ' ದಿಂದ ಪ್ರತಿ ವಾರ ನಿಮ್ಮ ಮುಂದೆ ಬರುತ್ತಾರೆ.