• ಈ ಕಂಪನಿಗಾಗಿ ಅಂಬಾನಿ ವರ್ಸ್​ಸ್ ಅದಾನಿ...!

    ಇಡೀ ವಾರದ ಷೇರು ಮಾರ್ಕೆಟ್ ಮತ್ತು ಕಾರ್ಪೋರೇಟ್ ಜಗತ್ತಿನ ಸುದ್ದಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

  • ಅಂಬಾನಿ VS ಕೇಂದ್ರ, ತಿಕ್ಕಾಟವೇನು?

    ಇಡೀ ವಾರದ ಕಾರ್ಪೋರೇಟ್ ಮತ್ತು ಸ್ಟಾರ್ಟ್ ಅಪ್ ಜಗತ್ತಿನ ಸುದ್ದಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

  • LIC ಇನ್ವೆಸ್ಟರ್ಸ್​ಗೆ ಬಿಗ್ ಶಾಕ್!

    ಇಡೀ ವಾರದ ಕಾರ್ಪೋರೇಟ್ ಮತ್ತು ಸ್ಟಾರ್ಟ್ ಅಪ್ ಜಗತ್ತಿನ ಸುದ್ದಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಷೇರ್ ಮಾರ್ಕೆಟ್​ ನ ಕಂಪ್ಲೀಟ್ ಅಪ್ ಡೇಟ್ ಇಲ್ಲಿದೆ.

  • ಮಂಗಳೂರಿನ ಇನ್ನೊಂದು ಕಂಪನಿ ವಿಲೀನ!?

    ಬ್ಯಾಂಕ್​ಗಳ ವಿಲೀನದ ಬಳಿಕ ಮಂಗಳೂರಿನ ದೊಡ್ಡ ಕಂಪನಿಯೊಂದನ್ನು ಮರ್ಜ್ ಮಾಡಿಕೊಳ್ಳುವ ಸಿದ್ಧತೆ ಆರಂಭವಾಗಿದೆ. ಇಡೀ ವಾರದ ಸ್ಟಾರ್ಟ್ ಅಪ್ ಮತ್ತು ಕಾರ್ಪೋರೇಟ್ ಜಗತ್ತಿನ ಸುದ್ದಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

  • ಮಾರ್ಕೆಟ್​ನಲ್ಲಿ ಮತ್ತೆ ಅದಾನಿ ಮ್ಯಾಜಿಕ್!

    ಇಡೀ ವಾರದ ಸ್ಟಾರ್ಟ್ ಅಪ್ ಮತ್ತು ಕಾರ್ಪೋರೇಟ್ ಜಗತ್ತಿನ ಸುದ್ದಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಷೇರು ಮಾರ್ಕೆಟ್ ನಲ್ಲಿ ನಿಧಾನವಾಗಿ ಚೇತರಿಕೆ ಕಂಡಿದ್ದು ಅದಾನಿ ಮತ್ತೆ ಮ್ಯಾಜಿಕ್ ಆರಂಭಿಸಿದ್ದಾರೆ.

  • ಗೂಗಲ್​ಗೆ ಮದ್ರಾಸ್​ ಹೈಕೋರ್ಟ್ ಗುನ್ನ!

    ಗೂಗಲ್‌ ಪ್ಲೇ ಬಿಲ್ಲಿಂಗ್ ಸಿಸ್ಟಮ್ ವಿರುದ್ಧ ಕೋರ್ಟ್‌ ಮೊರೆ ಹೋಗಿರುವ ಸಂಸ್ಥೆಗಳ ಆಪ್‌ಗಳನ್ನು ಡೀಲಿಸ್ಟ್ ಮಾಡದಂತೆ ಗೂಗಲ್‌ಗೆ ಮದ್ರಾಸ್ ಹೈಕೋರ್ಟ್‌ ಆದೇಶ ನೀಡಿದೆ.. ಜೂನ್‌ ತಿಂಗಳಲ್ಲಿ ಎಷ್ಟು ಡೌನ್‌ಲೋಡ್‌ಗಳಾಗಿವೆ ಎಂಬ ಬಗ್ಗೆ ಗೂಗಲ್‌ಗೆ ವರದಿ ನೀಡುವಂತೆ ದೂರುದಾರರಿಗೆ ಸೂಚಿಸಲಾಗಿದೆ. ಟ್ರ್ಯೂಲಿ ಮ್ಯಾಡ್ಲಿ, ಕುಕುಎಫ್ಎಂ, ಅನ್‌ಅಕಾಡೆಮಿ ಮತ್ತು ಕ್ವಾಕ್‌ಕ್ವಾಕ್‌ ಸಂಸ್ಥೆಗಳು ಕಳೆದ ವಾರ ಗೂಗಲ್‌ನ ಬಿಲ್ಲಿಂಗ್‌ ನೀತಿಯ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಸಲ್ಲಿಸಿದ್ದವು.

  • ಭರ್ಜರಿ ಗಿಫ್ಟ್ ಕೊಟ್ಟ ಟಾಟಾ!

    ಇವಿ ಬ್ಯಾಟರಿ ವಲಯದಲ್ಲಿ ಚೀನಾದ ಏಕಸ್ವಾಮ್ಯವನ್ನು ಮುರಿಯುವ ಯೋಜನೆಯನ್ನು ಟಾಟಾ ಗ್ರೂಪ್ ಹಾಕಿಕೊಂಡಿದೆ. ಇದಕ್ಕಾಗಿ, ಸಮೂಹವು ಅತ್ಯಂತ ಕಡಿಮೆ ವೆಚ್ಚದಲ್ಲಿ ವಾಹನ ಮತ್ತು ಎನರ್ಜಿ ಸೊಲ್ಯುಶನ್‌ಗಳಿಗೆ ಬ್ಯಾಟರಿ ಉತ್ಪಾದನೆ ಮಾಡುವ ಯೋಜನೆ ಹಾಕಿದೆ.

  • ಅತಿ ದೊಡ್ಡ ಪ್ರಾಜೆಕ್ಟ್​ ಕೈಬಿಟ್ಟ ಅಂಬಾನಿ!

    ಇಡೀ ವಾರದ ಸ್ಟಾರ್ಟ್ ಅಪ್ ಮತ್ತು ಕಾರ್ಪೋರೇಟ್ ಜಗತ್ತಿನ ಸುದ್ದಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ .

  • ಅದಾನಿ ಮೇಲೆ ಕಣ್ಣಿಟ್ಟಿದೆ ಸೆಬಿ ಹದ್ದಿನ ಕಣ್ಣು

    ಇಡೀ ವಾರದ ಸ್ಟಾರ್ಟ್ ಅಪ್ ಮತ್ತು ಕಾರ್ಪೋರೇಟ್ ಜಗತ್ತಿನ ಸುದ್ದಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಮಾರ್ಕೆಟ್​ನ ಏರಿಳಿತಗಳ ಸಂಪೂರ್ಣ ಚಿತ್ರಣ ಇಲ್ಲಿದೆ.

  • ಸುಪ್ರೀಂ ಮೊರೆ ಹೋದ ಟಾಟಾ.. ಯಾವ ಪ್ರಕರಣ?

    ಟಾಟಾ ಸ್ಟೀಲ್ ಪಡೆದ ಮೊತ್ತದ ಪ್ರಯೋಜನವನ್ನು ಪಡೆದುಕೊಳ್ಳಬಾರದು. ಬದಲಿಗೆ, ಆ 1,000 ಕೋಟಿ ರೂ ಮೊತ್ತವನ್ನು ಸಾಲಗಾರರಿಗೆ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠ ಆದೇಶ ನೀಡಿತ್ತು.