• ಸ್ಟಾರ್ಟ್​ಅಪ್​ಗಳ ಮುಂದಿನ ಕತೆ ಏನು?

    ಮಾರ್ಕೆಟ್ ರಿಸರ್ಚ್ ಪ್ಲಾಟ್ ಫಾರ್ಮ್ ಆಗಿರೋ ಟ್ರ್ಯಾಕ್ಸನ್(Tracxn) ಸಂಸ್ಥೆಯ ವರದಿಯಿಂದ ಸ್ಟಾರ್ಟ್ಅಪ್​ಗಳು ಇರುವ ಚಿಂತಾಜನಕ ಸ್ಥಿತಿಯ ಸ್ಪಷ್ಟ ಚಿತ್ರಣ ನಿಮಗೆ ಸಿಗುತ್ತೆ.

  • ಭಾರತೀಯರಿಂದ ಡೆಬಿಟ್ ಕಾರ್ಡ್​ಗೆ ಗುಡ್ ಬೈ!

    ವಹಿವಾಟಿನ ಮೌಲ್ಯವನ್ನು ನಾವು ಗಮನಿಸಿದರೆ, ಡೆಬಿಟ್‌ ಕಾರ್ಡ್‌ಗಳ ಬಳಕೆ ಹಲವು ವರ್ಷಗಳಿಂದಲೂ ಕುಸಿತ ಕಾಣುತ್ತಲೇ ಇದೆ. 2021 ರ ವಿತ್ತವರ್ಷದಲ್ಲಿ ಇದರ ಸಂಖ್ಯೆ 4 ಬಿಲಿಯನ್ ಆಗಿತ್ತು. 2022 ರ ವಿತ್ತವರ್ಷದಲ್ಲಿ ಈ ಸಂಖ್ಯೆ 3.9 ಬಿಲಿಯನ್‌ಗೆ ಕುಸಿಯಿತು. 2023 ರಲ್ಲಿ ಇದು 3.4 ಬಿಲಿಯನ್‌ಗೆ ಇನ್ನಷ್ಟು ಇಳಿಯಿತು. ಇನ್ನೊಂದೆಡೆ, 2022-23 ರಲ್ಲಿ ಯುಪಿಐ ಮೂಲಕ 83.8 ಬಿಲಿಯನ್ ವಹಿವಾಟು ನಡೆದಿತ್ತು.

  • ಇ-ಕಾಮರ್ಸ್​ ವಂಚನೆಗೆ ಕೊನೆಗೂ ಕಡಿವಾಣ!

    ಇನ್ನೊಂದು ವಿಧಾನವೆಂದರೆ, ತಪ್ಪಿತಸ್ಥ ಭಾವ ಮೂಡಿಸುವುದು. ಉದಾಹರಣೆಗೆ, ನೀವು ಒಂದು ಹೋಟೆಲ್ ಬುಕ್ ಮಾಡೋಕೆ, ಒಂದು ಪೋರ್ಟಲ್‌ಗೆ ಹೋಗಿದ್ದೀರಿ. ಆ ವೆಬ್‌ಸೈಟ್‌ನಲ್ಲಿ ನಿಮಗೆ ಒಂದು ಪಾಪ್ ಅಪ್ ಜಾಹೀರಾತು ಕಾಣಿಸುತ್ತದೆ.

  • ಡಿಜಿಟಲ್ ಲೋನ್ ಮಾರ್ಕೆಟ್ ಹೇಗಿದೆ?

    ಸಾಲಗಳು ಸುಲಭವಾಗಿ ಸಿಗುತ್ತವೆ. ಈ ಹಿಂದೆ, ಸಾಲ ಪಡೆಯುವುದಕ್ಕೆ ಹಲವು ಫಾರ್ಮ್‌ಗಳಿಗೆ ಸಹಿ ಮಾಡಬೇಕಾಗಿತ್ತು. ಆದರೆ, ಡಿಜಿಟಲ್ ಸಾಲ ಸೌಲಭ್ಯದಲ್ಲಿ ಈ ಕಿರಿಕಿರಿ ಇಲ್ಲ.

  • ಫಿನ್​ಟೆಕ್​ ಕಂಪನಿಗಳ ಸಾಲಕ್ಕೆ ಬ್ರೇಕ್!

    ಹೊಸ ನಿಯಗಳ ಪರಿಣಾಮ ಸಾಲ ನೀಡುವುದಕ್ಕೂ ಮುನ್ನ ಕಂಪನಿಗಳು ಈ ಹಿಂದಿನದಕ್ಕಿಂತಲೂ ಹೆಚ್ಚಿನ ಆಲೋಚನೆ ಮಾಡುತ್ತವೆ. ಸಾಲ ಮರುಪಾವತಿ ಖಾತ್ರಿಯ ನಂತರವೇ ಸಾಲ ದೊರೆಯುತ್ತದೆ.

  • ಡೆಬಿಟ್​ ಕಾರ್ಡ್​ ಆಯುಷ್ಯ ಇನ್ನೆಷ್ಟು ದಿನ?

    ಡೆಬಿಟ್ ಕಾರ್ಡ್​ಗಳು ಅಷ್ಟೇನೂ ಅಗತ್ಯ ಇಲ್ಲ ಎನ್ನುವ ಸನ್ನಿವೇಶ ಸೃಷ್ಟಿಯಾಗಿದೆ. ಇದನ್ನ ಒಂದು ಸರಳ ಲೆಕ್ಕಾಚಾರದ ಮೂಲಕ ಅರ್ಥ ಮಾಡ್ಕೋಳೋಣ. ಡೆಬಿಟ್ ಕಾರ್ಡ್ ಮೂಲಕ ಪಾವತಿತಿಯಾಗುವ ಪ್ರತಿ ನೂರು ರೂಪಾಯಿಗೆ ಪ್ರತಿಯಾಗಿ ಯುಪಿಐ ಮೂಲಕ 1 ಸಾವಿರದ 900 ರೂಪಾಯಿಯಷ್ಟು ವಹಿವಾಟು ನಡೆಯುತ್ತೆ.

  • UPI ಬಿಡಿ, ಬಯೋಮೆಟ್ರಿಕ್​ ಪೇಮೆಂಟ್ ಮಾಡಿ!

    ಈಗ ಫೋನ್​ಗಳು ಬ್ಯಾಂಕಿಂಗ್ ವ್ಯವಹಾರವನ್ನು ಸುಲಭವಾಗಿಸಿವೆ. ಅಲ್ಲದೇ ವ್ಯವಹಾರಗಳು ಸರಳವಾಗಿವೆ. ಇದ್ರಿಂದಾಗಿ ಬ್ಯಾಂಕ್​ಗಳು ಈ ಹಿಂದೆ ಇದ್ದ ಸಾಂಪ್ರದಾಯಿಕ ವ್ಯವಹಾರಗಳ ಮೇಲಿನ ಅವಲಂಬನೆಯನ್ನ ಕಡಿಮೆ ಮಾಡಿ ಸುಧಾರಿತ ಬ್ಯಾಂಕಿಂಗ್ ಸೇವೆಗಳನ್ನ ನೀಡುವತ್ತ ಗಮನಹರಿಸುತ್ತಿವೆ.

  • ಫಿನ್​ಟೆಕ್ ಕಂಪನಿಗಳ ಮ್ಯಾಜಿಕ್!

    ಈಗ, ನಿಮ್ಮ ಫೋನ್‌ ವ್ಯಾಲೆಟ್‌ ಅಥವಾ ಪಾಕೆಟ್‌ ನ ಜಾಗ ತುಂಬಿದೆ. ಅಂದರೆ ಫೋನ್‌ ಮೂಲಕ ಪಾವತಿ ಮಾಡಬಹುದಾಗಿದೆ. ಬಹುತೇಕ ಸರಿಸುಮಾರು ಶೇಕಡ 93 ರಷ್ಟು ಪಾವತಿಗಳು ಫಿನ್‌ ಟೆಕ್‌ ಪ್ಲಾಟ್‌ ಫಾರಂಗಳಾದ ಯುಪಿಐ, ಫೋನ್‌ ಪೇ, ಗೂಗಲ್‌ ಪೇ ಮತ್ತು ಪೇಟಿಎಂ ಗಳಿಂದ ಮಾಡಲಾಗುತ್ತಿದೆ.

  • ಪೇಟಿಎಂ ಪೇಚಾಟ ಶುರುವಾಗಿದ್ದು ಎಲ್ಲಿಂದ?

    ಹೆಚ್ಚು ಕಡಿಮೆ ಎಲ್ಲಾ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಸೇವೆಗಳು ಸ್ಥಗಿತಗೊಳ್ಳಲಿವೆ. ಗ್ರಾಹಕರು ತಮ್ಮ ಉಳಿತಾಯ ಮತ್ತು ಚಾಲ್ತಿ ಖಾತೆಗಳಿಂದ ಲಭ್ಯವಿರುವ ಮಿತಿಯನ್ನು ಒಳಗೊಂಡಂತೆ ಬ್ಯಾಲೆನ್ಸ್ ಅನ್ನು ಬಳಕೆ ಮಾಡಬಹುದು ಅಂತಾ ಆರ್ ಬಿಐ ತಿಳಿಸಿದೆ.

  • ಪಬ್ಲಿಕ್ ಸೆಕ್ಟರ್ ಬ್ಯಾಂಕ್​ಗಳಲ್ಲಿ ಏನಾಗ್ತಿದೆ

    ಖಾಸಗಿ ವಲಯದಿಂದ ಪ್ರತಿಭೆಯನ್ನು ಹುಡುಕಿ ಕರೆತರಲು, ದೊಡ್ಡ PSB ಗಳು ಈ ತಂತ್ರವನ್ನು ಬಳಸಿದ್ದವು. ಆದರೆ, ಅದು ಅಂದುಕೊಂಡಂತೆ ಕೆಲಸ ಮಾಡಲಿಲ್ಲ. ವರದಿಗಳ ಪ್ರಕಾರ, ಎಲ್ಲ ಭತ್ಯೆಗಳು ಮತ್ತು ಸವಲತ್ತುಗಳು ಸೇರಿದರೆ, ಈಗಿನ ಡಿಜಿಟಲ್ ಲೀಡ್‌ಗೆ ಕಾಸ್ಟ್‌ ಟು-ಕಂಪನಿ ಅಂದರೆ CTC ವರ್ಷಕ್ಕೆ ಸುಮಾರು 70-75 ಲಕ್ಷ ರೂಪಾಯಿ ಆಗಿರುತ್ತದೆ. ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿನ ಡಿಜಿಟಲ್ ಮುಖ್ಯಸ್ಥರಿಗೆ ಅದೇ ಹುದ್ದೆಗೆ 1 ಕೋಟಿ ರೂಪಾಯಿಗಳವರೆಗೆ ನೀಡಲಾಗುತ್ತದೆ.