• ಎಲ್ಲರೂ ಹಣ ಗಳಿಸಲು ಯಾಕೆ ಸಾಧ್ಯವಿಲ್ಲ?

    ಭಾರತೀಯರು ಸರಳವಾಗಿ ಹೇಗೆ ಹೂಡಿಕೆ ಮಾಡಬೇಕು? ಇಕ್ವಿಟಿ ಮಾರ್ಕೆಟ್​ಗೆ ಎಂಟ್ರಿ ಕೊಡುವುದಿದ್ದರೆ ಸರಿಯಾದ ಕಾಲ ಯಾವುದು? ಮ್ಯೂಚುವಲ್ ಫಂಡ್ ಇನ್ವೆಸ್ಟ್​ಮೆಂಟ್​ ನ ಸೂತ್ರಗಳೇನು? ಈ ಎಲ್ಲ ವಿಚಾರಗಳಿಗೆ ಗುರು ಮಂತ್ರದಲ್ಲಿ ನಿಮಗೆ ಉತ್ತರ ಸಿಗಲಿದೆ.

  • ಜಾಸ್ತಿ ಲಾಭದ ಹಿಂದಿನ ಸಿಂಪಲ್ ಲೆಕ್ಕಾಚಾರ!

    ಈಕ್ವಿಟಿಯಲ್ಲಿ ಹೂಡಿಕೆ ಯಾವಾಗ ಆರಂಭಮಾಡಬೇಕು? ಭಾರತದಲ್ಲಿ ಹೂಡಿಕೆದಾರರ ಮನಸ್ಥಿತಿ ಹೇಗಿದೆ? ಮಾರ್ಕೆಟ್​ ನಲ್ಲಿ ಹೂಡಿಕೆ ಮಾಡಿದ ಮೇಲೆ ನಿಮ್ಮ ತಾಳ್ಮೆ ಮತ್ತು ನಿರ್ಧಾರ ಹೇಗಿರಬೆಕು? ಕಾಂಪೌಂಡಿಂಗ್ ಲಾಭ ಪಡೆದುಕೊಳ್ಳಬೇಕಿದ್ದರೆ ಏನು ಮಾಡಬೇಕು? ಎನ್ನುವುದನ್ನು ನಾವು ತಿಳಿಸಿಕೊಡುತ್ತೇವೆ.

  • ಈ ರೀತಿ ಹೂಡಿಕೆ ಮಾಡಿ ಭರ್ಜರಿ ಲಾಭ ಗಳಿಸಿ..!

    ಭಾರತೀಯರು ಸರಳವಾಗಿ ಹೇಗೆ ಹೂಡಿಕೆ ಮಾಡಬೇಕು? ಇಕ್ವಿಟಿ ಮಾರ್ಕೆಟ್​ಗೆ ಎಂಟ್ರಿ ಕೊಡುವುದಿದ್ದರೆ ಸರಿಯಾದ ಕಾಲ ಯಾವುದು? ಮ್ಯೂಚುವಲ್ ಫಂಡ್ ಇನ್ವೆಸ್ಟ್​ಮೆಂಟ್​ ನ ಸೂತ್ರಗಳೇನು? ಈ ಎಲ್ಲ ವಿಚಾರಗಳಿಗೆ ಗುರು ಮಂತ್ರದಲ್ಲಿ ನಿಮಗೆ ಉತ್ತರ ಸಿಗಲಿದೆ.

  • ಇನ್ವೆಸ್ಟ್​ಮೆಂಟ್ ಟಿ-ಟ್ವೆಂಟಿ ಮ್ಯಾಚ್​ ಅಲ್ಲ!

    ನೀವೇ ನಿಮ್ಮ ಹೂಡಿಕೆಯನ್ನು ಹಾಳು ಮಾಡುವ ಸಂಭವ ಸಹ ಇರುತ್ತದೆ. ಹೂಡಿಕೆ ಮಾಡಿದ ಮೇಲೆ ಈ ತಪ್ಪನ್ನು ಮಾತ್ರ ಯಾವುದೇ ಕಾರಣಕ್ಕೂ ಮಾಡಲೇಬಾರದು.

  • ಒಂದೇ ಸ್ಟಾಕ್ ನಂಬಿಕೊಂಡ್ರೆ ಹೀಗಾಗುತ್ತೆ!

    ಭಾರತದಲ್ಲಿ ಹೂಡಿಕೆದಾರರ ಮನಸ್ಥಿತಿ ಹೇಗಿದೆ? ಮಾರ್ಕೆಟ್​ ನಲ್ಲಿ ಹೂಡಿಕೆ ಮಾಡಿದ ಮೇಲೆ ನಿಮ್ಮ ತಾಳ್ಮೆ ಮತ್ತು ನಿರ್ಧಾರ ಹೇಗಿರಬೆಕು? ಕಾಂಪೌಂಡಿಂಗ್ ಲಾಭ ಪಡೆದುಕೊಳ್ಳಬೇಕಿದ್ದರೆ ಏನು ಮಾಡಬೇಕು? ನಿಮ್ಮ ಪೋರ್ಟ್ ಪೊಲಿಯೋ ಮ್ಯಾನೇಜ್​ ಮೆಂಟ್ ಹೇಗಿರಬೇಕು? ಎನ್ನುವುದಕ್ಕೆಲ್ಲ ಉತ್ತರ ಇಲ್ಲಿದೆ.

  • ಇನ್ವೆಸ್ಟ್ ಮಾಡುವ ಕಂಪನಿ ಹೇಗಿರಬೇಕು?

    ಒಂದು ಕಡೆ ಹೂಡಿಕೆ ಮಾಡಲು ಮುಂದಾಗಿದ್ದೇವೆ ಎಂದರೆ ಆ ವಲಯ ಅಥವಾ ಆ ಕಂಪನಿಯ ಸಂಪೂರ್ಣ ವಿವರವಗಳು ನಮಗೆ ಗೊತ್ತಿರಬೇಕು. ಹಾಗಿದ್ದರೆ ಕಂಪನಿಯ ಫಂಡಮೆಂಟಲ್​ ಗಳನ್ನು ವಿಮರ್ಶಿಸಿ ಸೂಕ್ತ ನಿರ್ಧಾರ ಮಾಡುವುದು ಹೇಗೆ? ಈ ಎಲ್ಲ ವಿವರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

  • ನಿಮ್ಮ ಹೂಡಿಕೆ ಎಲ್ಲ ಕಾಲಕ್ಕೂ ಸರಿ ಇರಲ್ಲ!

    ಹೂಡಿಕೆ ಮಾಡಲು ಮುಂದಾದಾಗ ಅದರಲ್ಲಿಯೂ ಈಕ್ವಿಟಿ ಹೂಡಿಕೆಗೆ ಮುಂದಾದಾಗ ಬಹಳಷ್ಟು ಅಂಶಗಳು ಮುಖ್ಯವಾಗುತ್ತವೆ. ಯಾವ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತೇವೆ, ಅದರ ಫಂಡ ಮೆಂಟಲ್ಸ್ ಏನು? ಕಂಪನಿಗಳ ಮಾರ್ಕೆಟ್ ವ್ಯಾಲ್ಯೂ ಎಷ್ಟು? ಈ ಎಲ್ಲ ಅಂಶಗಳನ್ನು ಗಮನಿಸಿಕೊಳ್ಳಬೇಕಾಗುತ್ತದೆ. ಕಳಪೆ ಕಂಪನಿಗಳು ಯಾವ ರೀತಿ ಷೇರುದಾರರ ಹಣ ತಿಂದುಹಾಕುತ್ತವೆ ಅನ್ನೋದನ್ನು ನೋಡಬೇಕಾಗುತ್ತದೆ. ಹಾಗಿದ್ದರೆ ನಿಮ್ಮ ಸರಿಯಾದ ಹೂಡಿಕೆ ತಂತ್ರ ಹೇಗಿರಬೇಕು? ಇಲ್ಲಿದೆ ಉತ್ತರ!