• ಇನ್ಶುರೆನ್ಸ್ ಗೊಂದಲಗಳಿಗೆ ಗುಡ್ ಬೈ!

    ಭಾರತೀಯ ವಿಮಾ ವಲಯದಲ್ಲಿ ಮಹತ್ವದ ಬದಲಾವಣೆ ತರಲು ಐಆರ್ ಡಿಎ ಮುಂದಾಗಿದೆ.

  • ದೊಡ್ಡ ಮೊತ್ತ ಪಡೆಯಲು ಈ ವಿಮೆ ಬೆಸ್ಟ್!

    ವಿಮೆ ಮಾಡಿಸುವ ಮುನ್ನ ಹಲವಾರು ಅಂಶಗಳನ್ನು ಗಮನಿಸಬೇಕಾಗುತ್ತದೆ. ಹಾಗಿದ್ದರೆ ಎಂಡೋವ್ ಮೆಂಟ್ ಪ್ಲ್ಯಾನ್ ಬಗ್ಗೆ ತಿಳಿದುಕೊಳ್ಳಬೇಕು.

  • ಕಡಿಮೆ ವೆಚ್ಚದಲ್ಲಿ ಕುಟುಂಬಕ್ಕೆ ಸುರಕ್ಷೆ!

    ಕೊರೋನಾ ನಂತರ ಆರೋಗ್ಯ ವಿಮೆ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಿದೆ. ಆದರೆ ನಿಮ್ಮ ಮುಂದೆ ಇರುವ ಸ್ಪಷ್ಟವಾದ ಆಯ್ಕೆ ಯಾವುದು?

  • ನಿಮಗಷ್ಟೇ ಅಲ್ಲ… ನಿಮ್ಮ ಮನೆಗೂ ವಿಮೆ ಇದೆ!

    ವೈಯಕ್ತಿಕವಾಗಿ ನಾವು ಹೇಗೆ ವಿಮೆ ಮಾಡಿಸಿಕೊಳ್ಳುತ್ತೆವೆಯೋ ಹಾಗೆ ನಮ್ಮ ಮನೆಗೂ ಸಹ ವಿಮೆ ಮಾಡಿಸಿಕೊಳ್ಳಬಹುದು.

  • ಯಾವ ಇನ್ಶೂರೆನ್ಸ್ ನಿಮಗೆ ಬೆಸ್ಟ್?

    ಕೊರೋನಾ ಮಹಾಮಾರಿಯ ನಂತರ ಸಿಂಗಲ್​ ಪ್ರೀಮಿಯಮ್​ ಪಾಲಿಸಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಒಂದು ಸಿಂಗಲ್​ ಪ್ರೀಮಿಯಮ್​ ಪಾಲಿಸಿಗೆ ಹಣ ಪಾವತಿಸಿದಾಗ, ನಿಮಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್​ 80ಸಿ ಅಡಿಯಲ್ಲಿ ತೆರಿಗೆ ಕಡಿತದ ಲಾಭ ಸಿಗುತ್ತೆ. ಈ ಸೆಕ್ಷನ್​ನ ಅಡಿಯಲ್ಲಿ, ನಿಮ್ಮ ಹೂಡಿಕೆಗಳ ಮೇಲೆ, ನೀವು ಗರಿಷ್ಠ ರೂ.1.5 ಲಕ್ಷದವರೆಗೆ ತೆರಿಗೆ ಕಡಿತದ ಲಾಭ ಪಡೆಯಬಹುದು.

  • ಸದ್ದಿಲ್ಲದೆ ವಿಮಾ ವಲಯದಲ್ಲಿ ಬದಲಾವಣೆ!

    ಸಮೀಕ್ಷೆಯ ಪ್ರಕಾರ, ಮುಂಬರುವ ದಶಕದಲ್ಲಿ, ಅತಿ ಹೆಚ್ಚು ವೇಗದ ಬೆಳವಣಿಗೆ ಕಾಣುವ ವಿಮಾ ಮಾರುಕಟ್ಟೆಗಳಲ್ಲಿ ಭಾರತವೂ ಇರಲಿದೆ. ದೇಶದಲ್ಲಿ ವಿಮಾ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸಲು, ಐ.ಆರ್.ಡಿ.ಎ. ಸಂಸ್ಥೆಯು ಕಳೆದ ಕೆಲ ತಿಂಗಳುಗಳಲ್ಲಿ, ತ್ವರಿತಗತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.

  • ಆರೋಗ್ಯ ವಿಮೆ ಸಮಸ್ಯೆಗಳಿಗೆ ಪರಿಹಾರ

    ನ್ಯಾಷನಲ್ ಹೆಲ್ತ್ ಪ್ರೊಫೈಲ್ 2021ರ ಪ್ರಕಾರ, ಆಸ್ಪತ್ರೆಗೆ ಅಡ್ಮಿಟ್ ಆದ್ರೂ ಕೂಡ ಸುಮಾರು ಶೇ. 80ಕ್ಕಿಂತ ಹೆಚ್ಚು ಒಂದು ಬಾರಿಯ ವೆಚ್ಚಗಳನ್ನ ಜನರು ತಮ್ಮ ಜೇಬಿನಿಂದ ಭರಿಸಬೇಕಾಗತ್ತೆ.

  • ದುಬಾರಿ ಆರೋಗ್ಯ ವೆಚ್ಚ ಕಾಡ್ತಾ ಇದೆಯಾ?

    ನ್ಯಾಷನಲ್ ಹೆಲ್ತ್ ಪ್ರೊಫೈಲ್ 2021 ರ ಪ್ರಕಾರ, ಆಸ್ಪತ್ರೆಗೆ ದಾಖಲಾಗುವವರ ಒಂದು ಬಾರಿಯ ವೆಚ್ಚದ ಸರಾಸರಿ ಶೇಕಡ 80 ಕ್ಕಿಂತ ಹೆಚ್ಚು ಮೊತ್ತವನ್ನು ಜನರು ತಮ್ಮ ಜೇಬಿನಿಂದ ಭರಿಸಬೇಕಿದೆ.