ಫ್ರಾವಿಡೆಂಟ್ ಫಂಡ್ ವಿಚಾರ ಪ್ರತಿಯೊಬ್ಬ ಉದ್ಯೋಗಿಗೆ ಸ್ಪಷ್ಟವಾಗಿ ಗೊತ್ತಿರಬೇಕು, ಇಪಿಎಫ್ಓ ನಿಯಮದ ಪ್ರಕಾರ ಉದ್ಯೋಗಿಯ ವೇತನದ ಎಷ್ಟು ಪ್ರಮಾಣದ ಹಣವನ್ನು ಕಟ್ ಮಾಡಿಕೊಳ್ಳಲಾಗುತ್ತದೆ?
ಬಿಸಿನಸ್ ಸೈಕಲ್ ಫಂಡ್ ಮೇಲೆ ಹೂಡಿಕೆ ಮಾಡಲು ಸಂಶೋಧನೆ ಅಗತ್ಯ, ಬಿಸಿನಸ್ ಸೈಕಲ್ ಫಂಡ್ ಮೇಲೆ ಹೂಡಿಕೆ ಮಾಡಲು ಸಂಶೋಧನೆ ಅಗತ್ಯ
ಟರ್ಮ್ ಇನ್ಶುರೆನ್ಸ್ ಮಾಡಿಸಿಕೊಳ್ಳುವುದು ಹೇಗೆ? ಯಾವ ಕಾರಣಕ್ಕೆ ಈ ವಿಮೆ ಲಾಭ ತಂದುಕೊಡುತ್ತದೆ ಎನ್ನುವುದನ್ನು ಗಮನಿಸಬೇಕಾಗುತ್ತದೆ.
ವಿಮೆ ಪಾಲಿಸಿ ಮಾಡಿಸಿಕೊಂಡಿರುವ ವಿವರ ಮನೆಯವರಿಗೆ ತಿಳಿಸದೇ ಇದ್ದರೆ ಅದು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಆಪತ್ ಕಾಲದಲ್ಲಿ ಸಿಗಬೇಕಾದ ನೆರವು ಸಿಗದೇ ಹೋಗಬಹುದು.
ಕಾರಣವಲ್ಲದ ಕಾರಣಕ್ಕೆ ಪರ್ಸನಲ್ ಲೋನ್ ತೆಗೆದುಕೊಂಡರೆ ಜೀವನವಿಡೀ ಬಡ್ಡಿ ಕಟ್ಟುತ್ತಲೇ ಇರಬೇಕು. ಪರ್ಸನಲ್ ಲೋನ್ ತೆಗದುಕೊಳ್ಳುವ ಮುನ್ನ ಇವೆಲ್ಲ ಸಂಗತಿ ನಿಮಗೆ ಗೊತ್ತಿರಬೇಕಾಗುತ್ತದೆ.
ಒಂದು ಸಣ್ಣ ತಪ್ಪು ಆರ್ಥಿಕವಾಗಿ ನಿಮ್ಮನ್ನು ದಿವಾಳಿ ಮಾಡಿಬಿಡಬಹುದು. ತುರ್ತು ನಿಧಿಯನ್ನು ಸಿದ್ಧಮಾಡಿ ಇಟ್ಟುಕೊಳ್ಳಬೇಕಾಗಿದ್ದು ಇಂದಿನ ಆಧುನಿಕ ಕಾಲದ ಅಗತ್ಯ.
ಸಂಕಷ್ಟದ ಸಂದರ್ಭ ಎದುರಾದಾಗ ಚಿನ್ನ ಅಡವಿಟ್ಟು ಸಾಲ ತೆಗೆದುಕೊಳ್ಳಬೇಕಾ ಅಥವಾ ಪರ್ಸನಲ್ ಲೋನ್ ಬೆಸ್ಟಾ? ಎಂಬ ಸಂಕಷ್ಟ ನಿಮ್ಮನ್ನು ಕಾಡುತ್ತ ಇರಬಹುದು?
ಕೆಲವೇ ಕ್ಷಣದಲ್ಲಿ ಸಾಲ ಪಡೆದುಕೊಳ್ಳಲು ಆನ್ ಲೈನ್ ಜಮಾನಾದಲ್ಲಿ ಸಾಧ್ಯವಿದೆ. ಹಾಗಾದರೆ ಆಪ್ ಮೂಲಕ ಸಾಲ ಪಡೆದುಕೊಳ್ಳುವ ಮುನ್ನ ಯಾವೆಲ್ಲ ಸಂಗತಿಗಳನ್ನು ಗಮನಿಸಬೇಕು.
ಹಳೆ ಮತ್ತು ವಹಿವಾಟು ನಡೆಸದ ಬ್ಯಾಂಕ್ ಖಾತೆ ಇಟ್ಟುಕೊಂಡರೆ ನಷ್ಟ ಅನುಭವಿಸಬೇಕಾಗುತ್ತದೆ. ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆಯೂ ಪರಿಣಾಮ ಬೀರಬಲ್ಲದು
ಟರ್ಮ್ ಇನ್ಶುರೆನ್ಸ್ ಪಾಲಿಸಿ ಕ್ಲೈಮ್ ರಿಜಕ್ಟ್ ಆಗುವ ಸಂದರ್ಭಗಳು ಎದುರಾದರೆ ಇಡೀ ಕುಟುಂಬ ಆಘಾತಕ್ಕೆ ಒಳಗಾಗಬಹುದು.