ಷೇರು ಮಾರ್ಕೆಟ್ ಅಧ್ಯಯನ ಒಂದು ದೊಡ್ಡ ಪ್ರಯೋಗಶಾಲೆ... ಜನವರಿ ಆರಂಭವಾದ ನಂತರದಲ್ಲಿ ಹೂಡಿಕೆದಾರರು ಯಾವ ಸ್ಟ್ರಾಟಜಿ ಅನ್ವಯಿಸಿಕೊಳ್ಳಬಹುದು.
ಷೇರು ಪೇಟೆ ಕಳೆದ 3 ತಿಂಗಳಿನಿಂದ ಕುಸಿತದ ಹಾದಿಯಲ್ಲೇ ಇದೆ. ಯಾವ ಹಂತಕ್ಕೆ ಕುಸಿದ ನಂತರ ಚೇತರಿಸಿಕೊಳ್ಳಲಿದೆ?
ಷೇರು ಮಾರುಕಟ್ಟೆ ಕುಸಿತದ ಹಾದಿಯಲ್ಲಿ ಇದ್ದರೂ ಲಾಭ ಗಳಿಸಿಕೊಂಡವರು ಇದ್ದಾರೆ. ಇದಕ್ಕೆಲ್ಲ ಅವರ ನೆರವಿಗೆ ನಿಂತಿದ್ದು ಬ್ಲಾಕ್ ಡೀಲ್ ಗಳು!
ವಿದೇಶಿ ಹೂಡಿಕೆದಾರರು ಒಮ್ಮೆಲೆ ಭಾರತೀಯ ಮಾರ್ಕೆಟ್ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರ ಹಿಂದಿರುವ ಮುಖ್ಯ ಕಾರಣವೇನು?
ಬಡ್ಡಿ ದರ ಏರಿಕೆಗೆ ಸ್ವಲ್ಪ ವಿರಾಮ ಇದಿದ್ದರಿಂದ ಬೆಳವಣಿಗೆ ಹೆಚ್ಚಾಗಲಿದೆ ಅಂತಾ ನಿರೀಕ್ಷಿಸಲಾಗಿತ್ತು. ಇದರಿಂದಾಗಿ ವಿದೇಶಿ ಹೂಡಿಕೆದಾರರಿಗೆ ಭಾರತೀಯ ಮಾರುಕಟ್ಟೆ ಆಕರ್ಷಕವಾಗಿ ಕಾಣ್ತಿದೆ.. ಹೀಗಾಗಿ ಅವರು ತಮ್ಮ ಹೂಡಿಕೆ ಹೆಚ್ಚು ಮಾಡೋದನ್ನು ಮುಂದುವರಿಸುತ್ತಿದ್ದಾರೆ.. ಇದರ ಜೊತೆಗೆ, ದೇಶದಲ್ಲಿ ಹಣದುಬ್ಬರ ಕೂಡ ಕಡಿಮೆ ಆಗಿದೆ.