-
PF ಖಾತೆಗಳಲ್ಲಿ KYC ಅನ್ನು ಅಪ್ ಡೇಟ್ ಮಾಡಿಸುವುದು ಅಗತ್ಯವಾಗಿದೆ. ನಿಮ್ಮ PF ಖಾತೆಯಲ್ಲಿ ನಿಮ್ಮ KYC ಅಪೂರ್ಣವಾಗಿದ್ದರೆ ಮತ್ತು ನೀವು ಹಿಂಪಡೆಯಲು ಅರ್ಜಿ ಸಲ್ಲಿಸಿದರೆ, ಅದನ್ನು ತಿರಸ್ಕರಿಸಲಾಗುತ್ತೆ. ಆದ್ದರಿಂದ, ಕ್ಲೈಮ್ಗಾಗಿ ಅರ್ಜಿ ಸಲ್ಲಿಸುವ ಮೊದಲು KYC ಅನ್ನು ಅಪ್ ಡೇಟ್ ಮಾಡೋದು ಅವಶ್ಯಕ.
-
ಗ್ರೀನ್ ಫಿಕ್ಸೆಡ್ ಡೆಪಾಸಿಟ್ ಅನ್ನು ಜನಸಾಮಾನ್ಯರು, ನಿವಾಸಿ ಭಾರತೀಯರು, ಹಿರಿಯ ನಾಗರಿಕರು, ಅನಿವಾಸಿ ಭಾರತೀಯರು ಅಥವಾ ಎನ್ ಆರ್ ಐ ಗಳು ಹಾಗೂ ಅಧಿಕ ಸಂಪತ್ತು ಇರುವ ವ್ಯಕ್ತಿಗಳು ಕೂಡ ತೆರೆಯಬಹುದು.
-
ಎಮರ್ಜೆನ್ಸಿ ಫಂಡ್ಗೆ ಎಷ್ಟು ಹಣ ಬೇಕು ಎಂದು ನಿರ್ಧಾರ ಮಾಡಿದ ನಂತರ, ಆ ಹಣವನ್ನು ಕ್ರೋಢೀಕರಿಸುವ ಸಮಯ ಆರಂಭವಾಗುತ್ತದೆ. ಆರು ತಿಂಗಳ ವೆಚ್ಚಕ್ಕೆ ಬೇಕಾಗುವಷ್ಟು ಹಣವನ್ನು ಕೂಡಿಡುವುದು ಸುಲಭದ್ದಲ್ಲ.
-
ವೃತ್ತಿಪರರಾಗಿರಲಿ ಅಥವಾ ಕಿರು ಉದ್ಯಮ ಹೊಂದಿರುವವರಾಗಿರಲಿ, ಅಥವಾ ಯಾರೇ ಆಗಲಿ, ನಿವೃತ್ತಿ ಸಮಯದಲ್ಲಿ ಗಣನೀಯ ಮೊತ್ತ ಕೂಡಿಟ್ಟಿರಬೇಕು ಎಂದೇ ಬಯಸುತ್ತಾರೆ. ಆಗ ಉಳಿದ ಜೀವನವನ್ನು ನಿರಾಯಾಸವಾಗಿ ಕಳೆಯಬಹುದು. ಕುಟುಂಬದವರೊಂದಿಗೆ ಆರಾಮವಾಗಿ ಜೀವನ ನಡೆಸಬಹುದು ಅನ್ನೋದು ಎಲ್ಲರ ಜೀವನ ಲೆಕ್ಕಾಚಾರ.. ಅಲ್ಲದೇ 55 ರಿಂದ 60 ವರ್ಷ ವಯಸ್ಸಾಗೋವರೆಗೂ ಅವರವರ ಕುಟುಂಬ ನಿರ್ವಹಿಸಿದವರಿಗೆ, ಈ ಇಳಿವಯಸ್ಸಿನಲ್ಲಿ ತಮ್ಮ ಅಗತ್ಯಗಳಿಗೆ ಬೇರೆಯವರ ಮೇಲೆ ಅವಲಂಬಿತರಾಗೋಕೆ ಇಷ್ಟವಿರುವುದಿಲ್ಲ. ಇಂತಹ ಪರಿಸ್ಥಿತಿ ಎದುರಾಗಬಾರದು ಅಂದರೆ ರಿಟೈರ್ಮೆಂಟ್ ಪ್ಲಾನಿಂಗ್ ಇರಲೇಬೇಕು.
-
ಡಿಮ್ಯಾಟ್ ಖಾತೆ ಓಪನ್ ಮಾಡುವ ಸಂದರ್ಭ ಬಂದಾಗ ನೀವು ಸರಿಯಾದ ಡಿಪಾಸಿಟಿರಿ ಅಂದ್ರೆ ಡಿಪಿಯನ್ನು ಆಯ್ಕೆ ಮಾಡುವುದು ಅತ್ಯಗತ್ಯ. ಸುಲಭ ಮತ್ತು ಸರಳ ಬ್ಯಾಂಕಿಂಗ್ ಗಾಗಿ ಯಾವ ರೀತಿ ಉತ್ತಮ ಬ್ಯಾಂಕ್ ಆಯ್ಕೆ ಮಾಡಿಕೊಳ್ಳುತ್ತೇವೆಯೋ ಅದೇ ರೀತಿ ಸರಿಯಾದ ಡಿಪಾಸಿಟಿರಿ ಆಯ್ಕೆ ಮಾಡಿಕೊಳ್ಳಬೇಕು.ಈ ನಿಮ್ಮ ಡಿಮ್ಯಾಟ್ ಖಾತೆಯ ಮುಖೇನವೇ ಸ್ಟಾಕ್ಗಳಲ್ಲಿ ಹೂಡಿಕೆ ಮಾಡಲು ಮತ್ತು ಡಿರೈವೇಟಿವ್ಸ್ ಟ್ರೇಡಿಂಗ್ ಮಾಡಲು, ಮ್ಯೂಚುವಲ್ ಫಂಡ್ ಹೂಡಿಕೆ ಮಾಡಲು ಸಾರ್ಧಯವಾಗುತ್ತದೆ.
-
ಹಣದುಬ್ಬರ ಕ್ಯಾಲ್ಕುಲೇಟರ್ ಪ್ರಕಾರ, ನೀವು ಇವತ್ತು ಯಾವುದಾದರೂ ಒಂದು ಐಟಂ ಖರೀದಿ ಮಾಡೋಕೆ 7 ಲಕ್ಷ ರೂಪಾಯಿ ಖರ್ಚು ಮಾಡುತ್ತೀರಿ ಅಂತಾದರೆ, 5 ವರ್ಷಗಳ ನಂತರ ಸುಮಾರು 10 ಲಕ್ಷದ 30 ಸಾವಿರ ರೂ. ಖರ್ಚು ಮಾಡಬೇಕಾಗುತ್ತದೆ. ಒಂದು ವೇಳೆ, ವಾರ್ಷಿಕ ಹಣದುಬ್ಬರ 8% ಆಗಿದೆ ಎಂದುಕೊಳ್ಳೋಣ.
-
ಮೋಹಿತ್ ತುಂಬಾ ಖುಷಿಯಿಂದಿದ್ದಾರೆ. ಏಕೆಂದರೆ ಕಳೆದ ಮೂರು ತಿಂಗಳ ಹಿಂದೆ ಅವರಿಗೆ ಹೆಣ್ಣು ಮಗು ಜನಿಸಿತ್ತು.. ತನ್ನ ಮಗಳು ಬೆಳೆದು ದೊಡ್ಡವಳಾದ ಮೇಲೆ ಇಂಜಿನಿಯರ್ ಆಗುತ್ತಾಳೆ ಎಂದು ಕನಸು ಕಂಡಿದ್ದರು. ಮೋಹಿತ್ ಗೆ ಈ ಸಂತೋಷದ ಜೊತೆಗೆ ಜವಾಬ್ದಾರಿಯೂ ಹೆಚ್ಚಾಯಿತು. ಮಗಳ ಉಜ್ವಲ ಭವಿಷ್ಯದ ಬಗ್ಗೆ ಈಗಲೇ ಚಿಂತಿಸುತ್ತಿದ್ದಾರೆ. ಈ ವೇಳೆ ಮೋಹಿತ್ ಗೆ ತನ್ನ ಸ್ನೇಹಿತರೊಬ್ಬರು ನಿಮ್ಮ ಮಗಳ ಉತ್ತಮ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ ಅಂದರೆ ಎಸ್ಎಸ್ ವೈನಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿದರು. ಈ ಯೋಜನೆ ಹೆಣ್ಣು ಮಕ್ಕಳನ್ನು ಹೊಂದಿರುವ ಪೋಷಕರಿಗಾಗಿಯೇ ನಿರ್ಮಾಣ ಮಾಡಲಾಗಿದೆ. ಈ ಯೋಜನೆಯು ಉತ್ತಮ ಬಡ್ಡಿಯ ಜೊತೆಗೆ ತೆರಿಗೆ ಉಳಿಸಲು ಸಹಾಯ ಮಾಡುತ್ತದೆ.
-
ಇಂಥ ಫ್ರಾಡ್ ಕರೆ ಮಾಡಿದವರು ನಿಮ್ಮ ವೈಯಕ್ತಿಕ ಮಾಹಿತಿ ಕೇಳುತ್ತಾರೆ. ಬ್ಯಾಂಕ್ ಖಾತೆ ವಿವರ, ಡೆಬಿಟ್ ಕಾರ್ಡ್ ವಿವರ, ಪ್ಯಾನ್ ಕಾರ್ಡ್ ವಿವರ, ಕಾರ್ಡ್ನ ಸಿವಿವಿ ಸಂಖ್ಯೆ... ಹೀಗೆ ಏನನ್ನಾದರೂ ಕೇಳಿದರೆ ತಕ್ಷಣ ಎಚ್ಚೆತ್ತುಕೊಳ್ಳಿ.
-
ಬಹಳಷ್ಟು ಜನ ಹೂಡಿಕೆಯನ್ನು ತಡವಾಗಿ ಆರಂಭಿಸುತ್ತಾರೆ. ಅಂದರೆ ಅವರಿಗೆ 30 ಅಥವಾ 35 ವರ್ಷ ವಯಸ್ಸಾದಾಗ ಹೂಡಿಕೆ ಆರಂಭಿಸುತ್ತಾರೆ. ಕೆಲವರು ಬೇಗ ನಿವೃತ್ತಿ ಹೊಂದುವುದಕ್ಕೆ ಬಯಸಿದರೆ ಇನ್ನು ಕೆಲವರು ರಿಟೈರ್ಮೆಂಟ್ ಕಾರ್ಪಸ್ ಆಗಿ ಬೃಹತ್ ಮೊತ್ತ ಹೊಂದಿರಬೇಕು ಎಂದು ಬಯಸ್ತಾರೆ.
-
ಹೊಸ ಕಾರ್ಡ್ಗಾಗಿ ಅರ್ಜಿ ಸಲ್ಲಿಸುವಾಗ ಕೆಲವೊಂದು ಪ್ರಮುಖ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲು, ಬಡ್ಡಿ ದರವನ್ನು ಪರಿಶೀಲಿಸಿ. ನಿಮ್ಮ ಪ್ರಸ್ತುತ ಕಾರ್ಡ್ಗೆ ಹೋಲಿಸಿದರೆ ಇದು ಎಷ್ಟು ಕಡಿಮೆಯಾಗಿದೆ ಎಂಬುದನ್ನು ನೋಡಿ.