• ಡಿಜಿಟಲ್ ಲೋನ್ ಅನ್ನೋ ಮಾಯಾಜಗತ್ತು!

    ಡಿಜಿಟಲ್ ಸಾಲಗಳನ್ನು ಪಡೆದುಕೊಳ್ಳುವ ಮುನ್ನ ಅದರ ನಿಯಮ ಮತ್ತು ಷರತ್ತುಗಳನ್ನು ಅರ್ಥ ಮಾಡಿಕೊಳ್ಳೋದು ಮುಖ್ಯವಾಗಿದೆ.. ಏಕೆಂದರೆ ಸಾಲಗಳು ಸುಲಭವಾಗಿ ಸಿಕ್ಕರೂ ಕೂಡ ಅದರ ಅಪಾಯಗಳಿಂದ ಪಾರಾಗೋದು ಸಾಕಷ್ಟು ಸವಾಲಿನ ಸಂಗತಿಯಾಗಿದೆ..

  • ಸೈಬರ್​ ಕಳ್ಳರಿಂದ ಪಾರಾಗಬೇಕಾ?

    ಕಲಿ ವೆಬ್ ಸೈಟ್ ಸೃಷ್ಟಿಸಿ ಮನೆಯಿಂದಲೇ ಕೆಲಸ ಅಥವಾ ಆನ್ಲೈನ್ ವಿಡಿಯೋ ಅಥವಾ ಪೋಸ್ಟ್ ಲೈಕ್ ಮಾಡೋ ಕೆಲಸ ಅಥವಾ ರೀಫಂಡ್ ಸ್ಕ್ಯಾಮ್ ಹೀಗೆ ಜನರನ್ನ ಅನೇಕ ವಿಧವಾಗಿ ವಂಚಕರು ಜನರಿಂದ‌ ಸುಲಿಗೆ ಮಾಡುತ್ತಿದ್ದಾರೆ.

  • ಚೈನ್​ ಲಿಂಕ್​ ಸ್ಕೀಂ ಅನ್ನೋ ಫ್ರಾಡ್!

    ಪ್ರಸ್ತುತ ಅಂತಹ 4 ಸಾವಿರ ವಂಚಕ‌ ಸ್ಕೀಂ ಗಳು ಕಾರ್ಯಾಚರಣೆಯಲ್ಲಿವೆ. ಇಂತಹ‌ ವಂಚಕ ಸ್ಕೀಂ ಗಳ ಬಗ್ಗೆ ಸ್ಟ್ಯಾಟೆಜಿ ಇಂಡಿಯಾ ಸ್ಕ್ಯಾಮ್ ಅಲರ್ಟ್ ಕೂಡ ಕೊಟ್ಟಿತ್ತು. ಮಿಷನ್ ಗ್ರೀನ್ ಇಂಡಿಯಾ, ಜೀವನ್ ದಾನ್, ಧನ್ ವೃದ್ಧಿ, ಕ್ಯಾಪ್ಚಾ ಪೇ ಮೊದಲಾದ ಕಂಪೆನಿಗಳು ವಂಚಕ ಕಂಪೆನಿಗಳ ಸಾಲಿಗೆ ಸೇರಿವೆ.

  • ಈ ರೀತಿಯ ಕಾಲ್ ಬಂದ್ರೆ ಎಚ್ಚರ!

    ಆದಾಯ ತೆರಿಗೆ ಇಲಾಖೆ ಹೆಸರಿನಲ್ಲಿ ಕರೆ ಮಾಡಿದಾಗ ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದೆ. ರೀಫಂಡ್ ಸಿಗಲ್ಲ ಅಥವಾ ರಿಟರ್ನ್ ರಿಜೆಕ್ಟ್ ಆಗುತ್ತದೆ ಎಂದು ನಾಗರಿಕರಿಗೆ ಕರೆ ಮಾಡಿದವರು ಹೇಳುತ್ತಾ ಇದ್ದರು.

  • ಸಾಲ ಮನ್ನಾ ಆಗಿದೆ! ವಂಚಕರ ಜಾಲ

    ತಕ್ಷಣ ಶುಕ್ಲಾ ಅವರು ಹಣ ಕೂಡ ಕಳುಹಿಸ್ತಾರೆ. ಬ್ಯಾಂಕ್ ನಿಂದ ಸಾಲ ಮನ್ನಾ ಆಗಿರುವ ಬಗ್ಗೆ ಸರ್ಟಿಫಿಕೇಟ್ ಕೂಡ ಅವರಿಗೆ ಇಷ್ಯೂ ಆಗುತ್ತದೆ. ಆದರೆ ಇದರಿಂದ ಶುಕ್ಲಾ ಅವರಿಗೆ ಏನೂ ಪ್ರಯೋಜನ ಆಗೋದಿಲ್ಲ. ಯಾಕೆಂದರೆ ಕರೆ ಮಾಡಿದ ವ್ಯಕ್ತಿ, ಸ್ಕೀಂ, ಸರ್ಟಿಫಿಕೇಟ್ ಎಲ್ಲಾ ನಕಲಿ. ಶುಕ್ಲಾ ಅವರು ಈಗ ತಮ್ಮ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾರೆ.

  • ಇದು OTP ಕಾಯ್ದುಕೊಳ್ಳುವ ಕಾಲ!

    2023 ಎಐ ಆಧಾರಿತ ಡೀಪ್‌ ಫೇಕ್ ತಂತ್ರಜ್ಞಾನವನ್ನ ಸೈಬರ್ ವಂಚನೆಗೆ ಬಳಕೆ ಮಾಡಿದ ವರ್ಷ.‌ ಫ್ರಾಡ್ ಜಿಪಿಟಿ ಅಥವಾ ವರ್ಮ್ ಜಿಪಿಟಿ ಹೊರಹೊಮ್ಮಿದ ವರ್ಷ. ವಂಚಕ ಚಟುವಟಿಕೆಗಳಿಗಾಗಿ ಜನರ ಧ್ವನಿ ನಕಲು ಮಾಡಲಾಗಿತ್ತು.‌ ಕರೆ ಮಾಡಿದವರು ತಮ್ಮವರೇ ಅಥವಾ ತುಂಬಾ ಆಪ್ತರು ಎನ್ನುವ ಹಾಗೆ ಬಿಂಬಿಸಲಾಗುತ್ತಿತ್ತು

  • ಇದೇನಿದು ಪಿಗ್​ ಬಚರಿಂಗ್​ ಸ್ಕ್ಯಾಮ್ ​?

    ಈ‌ ಸ್ಕ್ಯಾಮ್ ಜಾಗತಿಕ‌ ಮಟ್ಟದಲ್ಲಿ ನಡೆಯುತ್ತಿರುವ ವಂಚನೆಯಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ. ಇದು ಮುಖ್ಯವಾಗಿ ಆಗ್ನೇಯ ಏಷ್ಯಾ ದೇಶಗಳಾದ ಮ್ಯಾನ್ಮಾರ್, ಕಾಂಬೋಡಿಯಾದಿಂದ ಆಪರೇಟ್ ಆಗುತ್ತಿದೆ.

  • ಬ್ಯಾಂಕಿಂಗ್ ಒಂಬುಡ್ಸ್​ಮನ್ ನಿಮಗೆಷ್ಟು ಗೊತ್ತು

    ಇದರ ಜತೆಗೆ ನೀವು ಯಾವಾಗ ಮತ್ತು ಹೇಗೆ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು ಎಂಬುದನ್ನು ಸಹ ತಿಳಿದುಕೊಳ್ಳಬೇಕಿದೆ. ಹಾಗಾಗಿ ಬ್ಯಾಂಕಿಂಗ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಾದರೆ ಮೊದಲನೆಯದಾಗಿ ನೀವು ಬ್ಯಾಂಕಿನ ಗ್ರಾಹಕ ಸೇವಾ ಸಂಖ್ಯೆಯನ್ನು ಸಂಪರ್ಕಿಸಬೇಕು.

  • ಹೀಗ್ ಮಾಡಿದ್ರೆ ತಕ್ಷಣ ನಿಮ್ಮ FB ಹ್ಯಾಕ್!

    ನೀವು ನಿಮ್ಮ ಸ್ನೇಹಿತರಿಂದ ಯಾವುದೆ ಮೆಸೇಜ್ ಸ್ವೀಕಾರ ಮಾಡಿದ್ರೆ ನೇರವಾಗಿ ಆ ವ್ಯಕ್ತಿಗೆ ಕರೆ ಮಾಡಿ ಪರಿಶೀಲಿಸಿಕೊಳ್ಳಿ. ಹೀಗೆ ಮಾಡೋದ್ರಿಂದ ವಂಚಕರ ಬಲೆಯಿಂದ ನೀವು ತಪ್ಪಿಸಿಕೊಳ್ಳಬಹುದು. ನಿಮ್ಮ ಸ್ನೇಹಿತನಿಗೂ ಆತನ ಹೆಸರಿನಲ್ಲಿ ಫೇಕ್ ಖಾತೆ ಮೂಲಕ ವಂಚನೆ ಆರಂಭವಾಗಿದೆ ಅನ್ನೋದು ಅರಿವಿಗೆ ಬರುತ್ತದೆ.

  • ಈ ರೀತಿ ಕರೆ ಬಂದ್ರೆ ಎಚ್ಚರ..ಎಚ್ಚರ!

    ಜನರು ತಮ್ಮ ಆಡಿಯೋ, ವಿಡಿಯೋ ಅಥವಾ ಯಾವುದಾದರೂ ವಿಚಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡುತ್ತಾರೆ. ಸಾಮಾಜಿಕ ಮಾಧ್ಯಮಗಳ ಮೇಲೆ ನಿರಂತರವಾಗಿ ನಿಗಾ ವಹಿಸಿ, ಜನರ ಮಾಹಿತಿ ಕಲೆ ಹಾಕುವ ಜನರಿರುತ್ತಾರೆ.