• ನೈಸರ್ಗಿಕ ಉತ್ಪನ್ನ ಹೆಸರಲ್ಲಿ ಟೋಪಿ!

    ಗ್ರೀನ್‌ವಾಶಿಂಗ್ ವಿರುದ್ಧ ಗ್ರಾಹಕ ವ್ಯವಹಾರಗಳ ಸಚಿವಾಲಯ ಕೂಡಾ ಕಟ್ಟುನಿಟ್ಟಾದ ನಿಯಮಗಳನ್ನು ಪರಿಚಯಿಸಿದೆ. ತಮ್ಮ ಪರಿಸರ ಸ್ನೇಹಿ ಕ್ಲೇಮ್‌ಗಳ ಹಿಂದೆ ಯಾವ ಸತ್ಯ ಅಡಗಿದೆ ಎಂಬುದನ್ನು ಪತ್ತೆ ಮಾಡಲು ಅಗತ್ಯ ಮಾರ್ಗಸೂಚಿಗಳನ್ನೂ ಸರ್ಕಾರ ತರಲಿದೆ.

  • ವಿಮಾ ಏಜೆಂಟರು ನಿಮ್ಮನ್ನು ಫೂಲ್ ಮಾಡ್ತಾರೆ!

    ಮಿಸ್‌ಸೆಲ್ಲಿಂಗ್‌ನ ಇನ್ನೊಂದು ಭರವಸೆ ಎಂದರೆ ಕಡಿಮೆ ದರದಲ್ಲಿ ಸಾಲ ಸಿಗುತ್ತದೆ ಎಂಬುದು. ಹಲವು ಬಾರಿ ಏಜೆಂಟರು ಇನ್ಶುರೆನ್ಸ್ ಸೇಲ್ ಮಾಡುವಾಗ ನಿಮಗೆ, ಈ ಪಾಲಿಸಿ ತೆಗೆದುಕೊಂಡರೆ ನಿಮಗೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಕೊಡುತ್ತವೆ ಎಂದು ಹೇಳುತ್ತಾರೆ.

  • ವಿಮಾನ ವಿಳಂಬವಾದ್ರೆ ಪರಿಹಾರವೇನು?

    ಫ್ಲೈಟ್ 2 ರಿಂದ 4 ಗಂಟೆಗಳವರೆಗೆ ವಿಳಂಬವಾದರೆ, ಏರ್‌ಲೈನ್‌ ಉಪಾಹಾರ ಒದಗಿಸಬೇಕು. 4 ಗಂಟೆಗಳಿಗೂ ಹೆಚ್ಚು ಕಾಲ ವಿಳಂಬವಾದರೆ, ಪೂರ್ಣ ರಿಫಂಡ್ ಅನ್ನು ಗ್ರಾಹಕರಿಗೆ ಒದಗಿಸಬೇಕು. ಇನ್ನು ಫ್ಲೈಟ್ 24 ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ, ಪ್ರಯಾಣಿಕರಿಗೆ ವಸತಿ ವ್ಯವಸ್ಥೆಯನ್ನು ಏರ್‌ಲೈನ್ ಒದಗಿಸಬೇಕಾಗುತ್ತದೆ.

  • ಟಿಕೆಟ್ ಕ್ಯಾನ್ಸಲ್ ಎನ್ನುವ ದಂಡ ಬೇಡ!

    ಇತ್ತೀಚಿನ ದಿನಗಳಲ್ಲಿ, ಆನ್‌ಲೈನ್ ಟ್ರಾವೆಲ್ ಸೈಟ್‌ಗಳ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡೋದು ಲಾಭದಾಯಕವಾಗಿದೆ. ನೀವು ಆನ್‌ಲೈನ್ ಟ್ರಾವೆಲ್ ಸೈಟ್‌ನಿಂದ ಟಿಕೆಟ್‌ಗಳನ್ನು ಬುಕ್ ಮಾಡಿದಾಗ, ನೀವು ಶೂನ್ಯ ರದ್ದತಿ ಆಯ್ಕೆಯನ್ನ ಆರಿಸಿಕೊಳ್ಳಬೇಕು.

  • ವಾರಂಟಿಯಲ್ಲೇ ಹಾಳಾದ್ರೆ ಏನ್ಮಾಡಬೇಕು?

    ಇದರ ಜೊತೆಗೆ, ಸಮಸ್ಯೆಯನ್ನು ತಕ್ಷಣ ಪರಿಹಾರ ಮಾಡಿಕೊಳ್ಳಲು ಆನ್‌ಲೈನ್‌ನಲ್ಲಿ ವಿವರಗಳನ್ನು ನೀಡಿದರೆ, ಸೈಬರ್ ದುಷ್ಟರು ನಿಮ್ಮನ್ನು ಟಾರ್ಗೆಟ್ ಮಾಡುವ ಕಿರಿಕಿರಿಯೂ ಶುರುವಾಗಬಹುದು

  • KYC ಅಪ್ಡೇಟ್, ಇಂಥಾ ಎಡವಟ್ಟು ಬೇಡ!

    ಕ್ರೆಡಿಟ್ ಹಿಸ್ಟರಿ ಚೆಕ್ ಮಾಡಿದಾಗ, ಬೇರೆ ಯಾರೋ ತಮ್ಮ ಪ್ಯಾನ್ ಬಳಸಿಕೊಂಡು ಸಾಲ ತೆಗೆದುಕೊಂಡಾಗಲೇ ಇದು ಗೊತ್ತಾಗುತ್ತದೆ. ಸಿಬಿಲ್ ರಿಪೋರ್ಟ್‌ನಲ್ಲಿ ಅವರದ್ದೇ ಹೆಸರಿನಲ್ಲಿ ಈ ಸಾಲ ರಿಜಿಸ್ಟರ್ ಆಗಿರುತ್ತದೆ. ಹೀಗಾಗಿ, ಇಂತಹ ಘಟನೆ ಸಂಭವಿಸಿದಾಗ ನೀವು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತೀರಿ. ಅಷ್ಟೇ ಅಲ್ಲ, ನಿಮ್ಮ ಸಿಬಿಲ್ ಸ್ಕೋರ್ ಕೂಡಾ ಕುಸಿದಿರುತ್ತದೆ.

  • ಇದು ಸೈಬರ್​ ವಂಚಕರ ಹೊಸ ಜಾಲ, ಎಚ್ಚರ!

    ವರುಣ್ ಮನೆಯ ವಿದ್ಯುತ್ ಸಂಪರ್ಕ ಕಡಿತವಾಗೋಲ್ಲ. ರಾಘವ್ ಅವರ KYC ಅಪೂರ್ಣವಾಗಿಯೂ ಇಲ್ಲ. ಆಂಚಲ್ ಉಚಿತ ವಿಮಾನ ಟಿಕೆಟ್‌ ಸಹ ಗೆದ್ದಿಲ್ಲ. ಈ ಮೆಸೇಜ್ ಗಳ ಏಕೈಕ ಉದ್ದೇಶ ಅವರನ್ನೆಲ್ಲ ಸೈಬರ್ ಹಳ್ಳಕ್ಕೆ ಬೀಳುವಂತೆ ಮಾಡೋದು. ಕಳುಹಿಸಿರುವ ಲಿಂಕ್ ಕ್ಲಿಕ್ ಮಾಡಿ ಅವರನ್ನು ದೋಚುವುದೇ ಆಗಿದೆ.

  • EMI ಮಿಸ್ ಮಾಡೋ ತಪ್ಪು ಬೇಡ!

    ಪರ್ಸನಲ್ ಲೋನ್ ಮರುಪಾವತಿ 90 ದಿನಗಳನ್ನು ಮೀರಿದರೆ, ಬಾಕಿ ಮೊತ್ತವನ್ನು ಮರುಪಡೆಯಲು ಬ್ಯಾಂಕ್‌ಗಳು ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬಹುದು ಮತ್ತು ನಿಮ್ಮ ಮೇಲೆ ಕೇಸ್ ಹಾಕಬಹುದು.. ಆಗ ಕೋರ್ಟ್ ಸಾಲವನ್ನು ಮರುಪಾವತಿಸಲು ನಿಮಗೆ ಆದೇಶಿಸಬಹುದು ಅಥವಾ ಬಾಕಿ ಮೊತ್ತವನ್ನು ಮರುಪಡೆಯಲು ನಿಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ಮಾರಾಟ ಮಾಡಲು ಆದೇಶಿಸಬಹುದು.

  • ಸಿಕ್ಕೆಬಿಡ್ತು ಅಂತ ಸಾಲ ತಗೋಳೋದಲ್ಲ!

    ಹೆಚ್ಚಿನ ಬಡ್ಡಿದರದ ಹೊರತಾಗಿ, ಸಂಸ್ಕರಣಾ ಶುಲ್ಕಗಳು ಮತ್ತು ಪೂರ್ವ-ಪಾವತಿ ಶುಲ್ಕಗಳಂತಹ ವಿವಿಧ ಹಿಡನ್ ಚಾರ್ಜಸ್ ಸಹ ಇರುತ್ತದೆ. ಬೇರೆ ಬೇರೆ ಬ್ಯಾಂಕ್ ಗಳು ಮತ್ತು ಆನ್‌ಲೈನ್ ಲೋನ್ ಫ್ಲಾಟ್​ ಫಾರ್ಮ್ ಗಳು ಬೇರೆ ಬೇರೆ ಸಂಸ್ಕರಣಾ ಶುಲ್ಕ ಹೊಂದಿವೆ. ಈ ಶುಲ್ಕ ಮತ್ತು ಫೀ ಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸಾಲದ ವಿಚಾರದಲ್ಲಿ ನೀವೊಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

  • ಏಕಾಏಕಿ ಸಾಲದ ಡಾಕ್ಯೂಮೆಂಟ್​ಗೆ ಸಹಿ ಮಾಡಬೇಡಿ!

    ಬಹುತೇಕ ಗ್ರಾಹಕರಿಗೆ ಸಾಲದ ವೆಚ್ಚವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಬಡ್ಡಿ ದರವನ್ನು ಸಾಮಾನ್ಯವಾಗಿ ಸ್ಪಷ್ಟವಾಗಿ ಹೇಳಲಾಗುತ್ತದೆ. ಆದರೆ, ಇತರ ಫೀಗಳು ಸಾಮಾನ್ಯವಾಗಿ ಒಟ್ಟಾರೆ ವೆಚ್ಚದ ಮೇಲೆ ಪ್ರಮುಖ ಪರಿಣಾಮವನ್ನು ಬೀರುತ್ತವೆಯಾದರೂ, ಇದನ್ನು ಸ್ಪಷ್ಟವಾಗಿ ಹೇಳಲಾಗಿರುವುದಿಲ್ಲ.