` it is right time to invest in large cap mutual funds | ನಿಮಗೆ ಸೂಕ್ತವಾದ ಆಯ್ಕೆಯಾಗುತ್ತಾ ಲಾರ್ಜ್​ ಕ್ಯಾಪ್​ ಫಂಡ್​ ? | Money9 Kannada

ನಿಮಗೆ ಸೂಕ್ತವಾದ ಆಯ್ಕೆಯಾಗುತ್ತಾ ಲಾರ್ಜ್​ ಕ್ಯಾಪ್​ ಫಂಡ್​ ?

ಲಾರ್ಜ್-ಕ್ಯಾಪ್​ ಫಂಡ್ ನಲ್ಲಿ ಹೂಡಿಕೆ ಮಾಡುವ ಮೊದಲು ಹೂಡಿಕೆದಾರರು ಪರಿಗಣಿಸಬೇಕಾದ ಮೊದಲ ಅಂಶ ಅಂದ್ರೆ ರಿಸ್ಕ್ ಟಾಲರೆನ್ಸ್. ಸಾಧಾರಣ ರಿಸ್ಕ್ ತೆಗೆದುಕೊಳ್ಳುವವರಿಗೆ ಲಾರ್ಜ್ ಕ್ಯಾಪ್ ಫಂಡ್ಸ್​ ಕೂಡ ಒಂದು ಉತ್ತಮ ಆಯ್ಕೆ.

ಲಾರ್ಜ್-ಕ್ಯಾಪ್​ ಫಂಡ್ ನಲ್ಲಿ ಹೂಡಿಕೆ ಮಾಡುವ ಮೊದಲು ಹೂಡಿಕೆದಾರರು ಪರಿಗಣಿಸಬೇಕಾದ ಮೊದಲ ಅಂಶ ಅಂದ್ರೆ ರಿಸ್ಕ್ ಟಾಲರೆನ್ಸ್. ಸಾಧಾರಣ ರಿಸ್ಕ್ ತೆಗೆದುಕೊಳ್ಳುವವರಿಗೆ ಲಾರ್ಜ್ ಕ್ಯಾಪ್ ಫಂಡ್ಸ್​ ಕೂಡ ಒಂದು ಉತ್ತಮ ಆಯ್ಕೆ. ತಮ್ಮ ಜೀವನದಲ್ಲಿ ಮೊದಲ ಸಲ ಮ್ಯೂಚುಯಲ್​ ಫಂಡ್​ಗಳಲ್ಲಿ ಹೂಡಿಕೆ ಮಾಡುವವರಿಗೆ ಲಾರ್ಜ್​ ಕ್ಯಾಪ್​ ಫಂಡ್​ಗಳು ಉತ್ತಮವಾದ ಆಯ್ಕೆಯಾಗಿವೆ. ಆದರೆ ಇತ್ತಿಚೆಗೆ ಲಾರ್ಜ್ ಕ್ಯಾಪ್ ಫಂಡ್ ಗಳು ಸರಿಯಾದ ರೀತಿಯಲ್ಲಿ ಲಾಭ ತಂದುಕೊಡುತ್ತಿಲ್ಲ.

Published: May 23, 2023, 13:27 IST

ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್​ಡೇಟ್​ಗಳಿಗೆ Money9 App ಡೌನ್​ಲೋಡ್ ಮಾಡಿಕೊಳ್ಳಿ