• ಹಣದುಬ್ಬರವಿದ್ದಾಗ ಹೂಡಿಕೆ ಹೇಗೆ?

    ಹಣದುಬ್ಬರ ಕಂಟ್ರೋಲ್ ಗೆ ಆರ್ ಬಿಐ ಹರಸಾಹಸ ಮಾಡುತ್ತಾನೇ ಬಂದಿದೆ. ಹಾಗಿದ್ರೆ ಇಂಥ ಸಂದರ್ಭದಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆದಾರರು ಏನ್ ಮಾಡಬೇಕು?

  • ಬೆಸ್ಟ್ ಫ್ರೆಂಡ್ ಈ ಡೆಟ್ ಮ್ಯೂಚುವಲ್ ಫಂಡ್!

    ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವಾಗ ಅನೇಕ ಟಿಪ್ಸ್ ಗಳು ಗೊತ್ತಿರಬೇಕು. ಲಾಭದ ಹಾದಿ ತೋರಿಸುವ ಡೆಟ್ ಫಂಡ್ ಗಳ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆಯೇ!

  • ಸೆಬಿ ಕಣ್ಣಿಂದ ಯಾರು ತಪ್ಪಿಸಿಕೊಳ್ಳಂಗಿಲ್ಲ!

    ಸೋಶಿಯಲ್ ಮೀಡಿಯಾ ಮುಖೇನ ಷೇರು ಮಾರ್ಕೆಟ್ ಬಗ್ಗೆ ತಪ್ಪು ಮಾಹಿತಿ ನೀಡುವವರ ಮೇಲೆ ಸೆಬಿ ಹದ್ದಿನ ಕಣ್ಣಿಟ್ಟಿದೆ.

  • ಲಾಭದ ಖಜಾನೆ ಆಬ್ರಿಟ್ರೇಜ್ ಫಂಡ್!

    ಯಾವ ಬಗೆಯ ಮ್ಯೂಚುವಲ್ ಫಂಡ್ ಮೇಲೆ ಹೂಡಿಕೆ ಮಾಡಬೇಕು ಅನ್ನೋ ಗೊಂದಲ ನಿಮ್ಮನ್ನು ಕಾಡುತ್ತಾ ಇದೆಯಾ?

  • ಲಾರ್ಜ್​ಕ್ಯಾಪ್ ಮೇಲೆ ಹೂಡಿಕೆ ಹೇಗೆ?

    ಲಾರ್ಜ್-ಕ್ಯಾಪ್​ ಫಂಡ್ ನಲ್ಲಿ ಹೂಡಿಕೆ ಮಾಡುವ ಮೊದಲು ಹೂಡಿಕೆದಾರರು ಪರಿಗಣಿಸಬೇಕಾದ ಮೊದಲ ಅಂಶ ಅಂದ್ರೆ ರಿಸ್ಕ್ ಟಾಲರೆನ್ಸ್. ಸಾಧಾರಣ ರಿಸ್ಕ್ ತೆಗೆದುಕೊಳ್ಳುವವರಿಗೆ ಲಾರ್ಜ್ ಕ್ಯಾಪ್ ಫಂಡ್ಸ್​ ಕೂಡ ಒಂದು ಉತ್ತಮ ಆಯ್ಕೆ.

  • ಬ್ಯಾಂಕಿಂಗ್​ ಸೆಕ್ಟರ್​ನತ್ತ ಈಗ ಎಲ್ಲರ ಚಿತ್ತ!

    ಈ ಫಂಡ್​ಗಳು ಈಕ್ವಿಟಿ ಫಂಡ್ ವರ್ಗಕ್ಕೆ ಸೇರಿರುವುದರಿಂದ ಇತರ ಈಕ್ವಿಟಿ ಫಂಡ್​ಗಳಂತೆನೇ ಇವುಗಳೂ ತೆರಿಗೆಗೆ ಒಳಪಡುತ್ತೆ. ಒಂದು ವರ್ಷದೊಳಗೆ ಈ ಷೇರುಗಳನ್ನ ರಿಡೀಮ್ ಮಾಡಿದ್ರೆ ಅದು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಆಗುತ್ತೆ. ನಿಮ್ಮ ಆದಾಯ ತೆರಿಗೆಯ ಸ್ಲಾಬ್ ಏನೇ ಇರಲಿ, ಅದರ ಮೇಲೆ ನಿಮಗೆ ಸಿಗೋ ಲಾಭಕ್ಕೆ ಶೇಕಡ 15 ರಷ್ಟು ತೆರಿಗೆ ವಿಧಿಸಲಾಗುತ್ತೆ. ಒಂದು ವರ್ಷದ ಹೋಲ್ಡಿಂಗ್ ಪೀರಿಯಡ್ ನಂತರ ಮಾರಾಟ ಮಾಡೋ ಫಂಡ್​ಗಳು ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಮತ್ತು ಇವುಗಳ ಮೇಲಿನ ತೆರಿಗೆ ಶೇಕಡ 20 ರಷ್ಟಿರುತ್ತೆ.

  • ಓವರ್​ನೈಟ್​ ಫಂಡ್​ ಬಗ್ಗೆ ನಿಮಗೆಷ್ಟು ಗೊತ್ತು?

    ಓವರ್‌ನೈಟ್‌ ಫಂಡ್‌ಗಳು ಡೆಟ್ ಮತ್ತು ಮನಿ ಮಾರ್ಕೆಟ್‌ ಓವರ್‌ನೈಟ್‌ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಸೆಕ್ಯುರಿಟಿಗಳು ಮರುದಿನ ಅಂದರೆ ಒಂದು ದಿನದಲ್ಲಿ ಮೆಚ್ಯೂರ್ ಆಗುತ್ತವೆ.

  • ವ್ಯಾಲ್ಯೂ ಫಂಡ್ ಯಾರಿಗೆ ಸೂಟ್ ಆಗುತ್ತೆ?

    ವ್ಯಾಲ್ಯೂ ರಿಸರ್ಚ್ ಪ್ರಕಾರ, ಸರಾಸರಿಯಲ್ಲಿ, ವ್ಯಾಲ್ಯೂ ಫಂಡ್ ಗಳು ಒಂದು, ಮೂರು ಮತ್ತು ಐದು ವರ್ಷಗಳಲ್ಲಿ ಕ್ರಮವಾಗಿ ಶೇಕಡ 19, 26 ಮತ್ತು 13 ರಷ್ಟು ರಿಟರ್ನ್ಸ್ ಕೊಟ್ಟಿವೆ.