• ಅದ್ಭುತ ಲಾಭ ಕೊಡುವ ETF!

    ನೀವು ಹಣಕ್ಕಾಗಿ ಲಿಕ್ವಿಡ್ ಇಟಿಎಫ್‌ಗಳನ್ನು ಅಡವಿಡಬಹುದು. ಅಲ್ಲದೆ, ನೀವು ಅವುಗಳನ್ನು ಮಾರಾಟ ಮಾಡುವ ಅಗತ್ಯವಿಲ್ಲದೇ ವ್ಯಾಪಾರಕ್ಕಾಗಿ ತಕ್ಷಣವೇ ಮಾರ್ಜಿನ್ ಹಣವನ್ನು ಬಳಸಬಹುದು. ಹೀಗಾಗಿ ಇದೊಂದು ಪರಿಣಾಮಕಾರಿ ನಗದು ನಿರ್ವಹಣಾ ಸಾಧನವಾಗಿದೆ..

  • FMCG ಸೆಕ್ಟರ್​ ಮೇಲೆ ಹೂಡಿಕೆ ಮಾಡ್ಬಹುದೆ?

    COVID ಗಿಂತ ಮೊದಲು, FMCG ಕಂಪನಿಗಳು ಹೊಸ ರೀತಿಯ ಉತ್ಪನ್ನಗಳತ್ತ ಜನರನ್ನು ಆಕರ್ಸಿಸಲು ಮಿಡಿಯಂ ಮತ್ತು ಲೋವರ್ ಪ್ರೈಸ್ ವಿಭಾಗದಲ್ಲಿ ವಿವಿಧ ಉತ್ಪನ್ನಗಳನ್ನು ಹೆಚ್ಚಿಸಿಕೊಂಡು ಬಂದಿದ್ದವು. ಪ್ರೀಮಿಯಂ ಪ್ರಾಡಕ್ಟ್ ಗಳು ಮಾಸ್ ಲೇವಲ್ ಪ್ರಾಡಕ್ಟ್ ಗಿಂತ ಹೆಚ್ಚಿನ ಸೇಲ್ ಹೊಂದಿದ್ದರಿಂದ ಈ ಕಂಪನಿಗಳು ತಮ್ಮ ಸ್ಟ್ರಾಟಜಿ ಬದಲಾಯಿಸಿಕೊಂಡವೆ? ಈ ವಿಚಾರ ಸಹ ಮುಖ್ಯವಾಗುತ್ತದೆ.

  • ಶುಗರ್ ಸೆಕ್ಟರ್​ನಲ್ಲಿ ಹೂಡಿಕೆ ಮಾಡ್ಬಹುದಾ?

    ವಿಶ್ವದಲ್ಲೇ ಸಕ್ಕರೆ ಬಳಕೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಎರಡನೇ ಅತಿದೊಡ್ಡ ದೇಶ ಬ್ರೆಜಿಲ್. ದೇಶೀಯ ಬಳಕೆ 280 ಲಕ್ಷ ಟನ್ ಇದ್ದು, 50 ಲಕ್ಷ ಟನ್‌ಗಳಷ್ಟು ಸಕ್ಕರೆ ಪ್ರತಿ ವರ್ಷ ಸಂಗ್ರಹವಾಗುತ್ತದೆ. ಈ ವರ್ಷ ಸುಮಾರು 100 ಲಕ್ಷ ಟನ್ ಹೆಚ್ಚುವರಿ ಲಭ್ಯತೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಸಕ್ಕರೆ ಲಭ್ಯತೆ ಹೆಚ್ಚಳವಾಗಿರುವುದರಿಂದ, ಎಥನಾಲ್ ಬ್ಲೆಂಡಿಂಗ್ ಬೇಡಿಕೆಯನ್ನು ಸಹಜವಾಗಿಯೇ ಉದ್ಯಮ ಹೆಚ್ಚಳ ಮಾಡಿದೆ.

  • ದ್ವಿಚಕ್ರ ವಾಹನ ಸೆಕ್ಟರ್​ ಓಡುವ ಕುದುರೆ ಯಾರು?

    ಕೋವಿಡ್ ನಂತರದ ಅವಧಿಯಲ್ಲಿ, ದ್ವಿ-ಚಕ್ರ ವಾಹನಗಳ ಮಾರಾಟ ಹೆಚ್ಚಾಗಿಸಿದ ಪ್ರಮುಖ ವಲಯ ಅಂದ್ರೆ ಪ್ರೀಮಿಯಂ ಸೆಗ್ಮೆಂಟ್ ಅಂದರೆ 150 ಸಿಸಿ ಹಾಗೂ ಮೇಲ್ಪಟ್ಟ ಬೈಕುಗಳು. ಪ್ರೀಮಿಯಂ ಸೆಗ್ಮೆಂಟ್‌ ಬೈಕ್‌ ಗಳು ಒಟ್ಟು ಮಾರಾಟದ ಶೇಕಡ 18 ರಷ್ಟಿದ್ದು, ಹಣಕಾಸು ವರ್ಷ 23 ರಲ್ಲಿ ಶೇಕಡ 10 ಕ್ಕಿಂತ ಹೆಚ್ಚಿನ ಹೆಚ್ಚಳ ಕಂಡಿದೆ.

  • ರಫ್ತು ವಲಯದ ಕಂಪನಿಗಳು ಯಾವ ಹೆಜ್ಜೆ ಇಡಲಿವೆ?

    ವ್ಯಾಪಾರ ಮತ್ತು ಅಭಿವೃದ್ಧಿಗಾಗಿ ವಿಶ್ವಸಂಸ್ಥೆ 2023 ರಲ್ಲಿ ಕೊಟ್ಟಿರೋ ಅಂದಾಜಿಗಿಂತ ಈ ಸಂಖ್ಯೆ ಉತ್ತಮವಾಗಿದೆ.. ಭಾರತದಲ್ಲಿ, ಅಕ್ಟೋಬರ್ 2023 ರಿಂದ ಆರಂಭವಾಗುವ ಹಣಕಾಸು ವರ್ಷ 24 ರ ದ್ವಿತೀಯಾರ್ಧದಲ್ಲಿ, ರಫ್ತಿನಲ್ಲಿ ಚೇತರಿಕೆ ಕಂಡುಬಂದಿದೆ..

  • ಅತ್ಯಧಿಕ ಲಾಭ ತರುತ್ತಾ ಈ ಕಂಪನಿ?

    ಕೋರ್ ಪ್ರಾಡಕ್ಟ್ ಅಂದ್ರೆ ಮೂಲ ಉತ್ಪನ್ನಗಳಲ್ಲಿ ತನ್ನ ಸದೃಢ ಅಸ್ತಿತ್ವ ಇನ್ನಷ್ಟು ಬಲಪಡಿಸುವುದಕ್ಕೆ ಕಂಪೆನಿ ಪ್ರಯತ್ನ ಮಾಡಿಕೊಂಡು ಬಂದಿದೆ. ಇದಕ್ಕಾಗಿ, ಕಂಪೆನಿಯು ಪರಿಸರ ಸ್ನೇಹಿ ಎಂಜಿನ್ ಆಯ್ಕೆಗಳಾದ ಸಿ ಎನ್ ಜಿ ಮತ್ತು ಹೈಡ್ರೋಜನ್ ನಂತಹ ಸಲ್ಯೂಷನ್ ಗಳನ್ನ ಅಭಿವೃದ್ಧಿ ಪಡಿಸೋಕೆ ಕಂಪೆನಿ ಗಮನಹರಿಸುತ್ತಿದೆ.

  • 2025ರ ಮಾರ್ಕೆಟ್ ಔಟ್​ಲುಕ್ ಹೇಗಿದೆ?

    ಅಧಿಕ ವ್ಯಾಲ್ಯೂಯೇಶನ್‌ ಮತ್ತು ಬಡ್ಡಿ ದರ ಹೆಚ್ಚಳದಿಂದಾಗಿ, ವಿಶ್ವದ ಅತಿವೇಗವಾಗಿ ಬೆಳೆಯುತ್ತಿರುವ ದೇಶದಿಂದ ಫಾರಿನ್ ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್‌ಗಳು ತಮ್ಮ ಹೂಡಿಕೆಗಳನ್ನು ವಿತ್‌ಡ್ರಾ ಮಾಡಿಕೊಂಡಿದ್ದರು.

  • ಮಾರ್ಕೆಟ್​ನಲ್ಲಿ ಟ್ರ್ಯಾಕ್ಟರ್ ಸೌಂಡ್ ಮಾಡುತ್ತ

    ದೇಶದಲ್ಲಿ ಅತಿ ಹೆಚ್ಚು ಟ್ರ್ಯಾಕ್ಟರ್ ಮಾರಾಟ ಕಂಪನಿ ಎಂ&ಎಂ. ನಾಲ್ಕನೇ ತ್ರೈಮಾಸಿಕ ಅಂದರೆ ಪ್ರಸ್ತುತ ತ್ರೈಮಾಸಿಕದಲ್ಲಿ ಸೇಲ್ಸ್‌ 10% ಇಳಿಕೆಯಾಗುತ್ತದೆ ಎಂದು ನಿರೀಕ್ಷಿಸಿದೆ. ಹೀಗಾಗಿ, 2024 ರ ಇಡೀ ವಿತ್ತವರ್ಷದಲ್ಲಿ 5% ಇಳಿಕೆಯಾಗುವ ಸಾಧ್ಯತೆಯಿದೆ.

  • ನಿಮಗೆ ಯಾವ ಮ್ಯೂಚುವಲ್ ಫಂಡ್ ಸೂಕ್ತ?

    ಮ್ಯೂಚುಯಲ್ ಫಂಡ್ ಗಳ ಡೈರೆಕ್ಟ್ ಪ್ಲಾನ್ ನಲ್ಲಿ, ಎಎಂಸಿಯ ಜಾಲತಾಣ, ಷೇರು ವಿನಿಮಯ ಕೇಂದ್ರ, ಮ್ಯೂಚುಯಲ್ ಫಂಡ್ ಯುಟಿಲಿಟಿ (ಎಂ ಎಫ್ ಯು) ಅಥವಾ ಆನ್ ಲೈನ್ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಹೂಡಿಕೆ ಮಾಡಬಹುದು..

  • ಈ ವರ್ಷ ಪ್ರೈಮರಿ ಮಾರ್ಕೆಟ್ ಹೇಗಿರಲಿದೆ?

    ಅದೇ ರೀತಿ, ಹಣಕಾಸು ವರ್ಷ 25 ರಲ್ಲೂ ವ್ಯಾಲ್ಯುಯೇಷನ್‌ ಉತ್ತಮವಾಗಿದ್ರೆ, ಐಪಿಒಗಳು ಚೆನ್ನಾಗಿ ಪರ್ಫಾರ್ಮ್‌ ಮಾಡುತ್ತವೆ. ಆಗ ಜನರು ಹಣ ಮಾಡಬಹುದು. ಓಲಾ ಎಲೆಕ್ಟ್ರಿಕ್‌, ಸ್ವಿಗ್ಗಿ ಮತ್ತು ಟಾಟಾ ಪ್ಲೇ ನಲ್ಲಿ ಹೂಡಿಕೆ ಆಸಕ್ತಿದಾಯಕವಾಗಿರುತ್ತದೆ.