• ಷೇರು VS ಗೋಲ್ಡ್, ಯಾವುದು ಬೆಸ್ಟ್?

    ಚಿನ್ನದ ಮೇಲಿನ ಹೂಡಿಕೆಯಿಂದ ಬಂದಿರೋ ಆದಾಯವನ್ನೂ ಹೋಲಿಸಿ ನೋಡಿ.

  • ಏಕಾಏಕಿ ಚಿನ್ನದ ದರ ಏರಿಕೆ ಹಿಂದಿನ ಸತ್ಯ!

    ಏಕಾಏಕಿ ಚಿನ್ನದ ದರ ಏರಿಕೆಯ ಹಾದಿಯಲ್ಲಿದೆ. ಹೊಸ ವರ್ಷದ ನಂತರ ಈ ಬೆಳವಣಿಗೆಯಾಗಲು ಅಸಲಿ ಕಾರಣವೇನು?

  • ಬಜೆಟ್ ನಂತರ ಚಿನ್ನದ ದರ ಏನಾಗುತ್ತಿದೆ?

    ಬಜೆಟ್ ನಂತರ ಚಿನ್ನದ ಮೇಲಿನ ಆಮದು ಸುಂಕ ಕಡಿಮೆ ಮಾಡಲಾಗಿದೆ. ಆದರೆ ವಾಸ್ತವವಾಗಿ ಇಲ್ಲಿ ಯಾವ ಬದಲಾವಣೆಯೂ ಆಗಿಲ್ಲ.

  • ಚಿನ್ನದ ದರದ ಏರಿಕೆಗೆ ಬ್ರೇಕ್ ಯಾವಾಗ?

    ಚಿನ್ನದ ದರ ಗಗನಮುಖಿಯಾಗಿದೆ. ಇನ್ನೊಂದು ಕಡೆ ವಿವಿಧ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್ ಗಳು ಚಿನ್ನ ಖರೀದಿ ಮಾಡುತ್ತಿವೆ

  • ಚಿನ್ನದ ರೇಟ್​ ಕಡಿಮೆಯಾಯ್ತಾ! ಕಾರಣವೇನು?

    ಚಿನ್ನದ ಬೆಲೆಗಳು ಇತ್ತೀಚೆಗೆ ದಾಖಲೆ ಏರಿಕೆಯ ಮಟ್ಟ ಮುಟ್ಟಿದ್ದವು. ಬಹಳ ದೀರ್ಘಕಾಲದವರೆಗೆ, ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಪ್ರತಿ 10 ಗ್ರಾಮ್​ಗಳಿಗೆ ಸುಮಾರು 60,000ದಷ್ಟಿತ್ತು. ಈ ಏರಿದ ಬೆಲೆಗಳ ಕಾರಣದಿಂದ, ದೇಶದಲ್ಲಿ ಚಿನ್ನದ ಬಳಕೆಯಲ್ಲಿ ದೊಡ್ಡ ಮಟ್ಟದ ಕುಸಿತ ಉಂಟಾಗಿತ್ತು. ಆದರೆ, ಹೂಡಿಕೆಯ ಉದ್ದೇಶದಿಂದ ಕೊಳ್ಳಲಾಗುವ ಚಿನ್ನಕ್ಕೂ ಸಹ ಬೇಡಿಕೆ ಕಡಿಮೆಯಾಗಿತ್ತು.

  • ಬ್ಯಾಂಕ್​ಗಳು ಚಿನ್ನ ಸಂಗ್ರಹಿಸುತ್ತಿರೋದ್ಯಾಕೆ?

    ಚೀನಾ ಮತ್ತು ಪೋಲಂಡ್​ನ ಕೆಲ ಬ್ಯಾಂಕ್​ಗಳು ಚಿನ್ನವನ್ನು ತಮ್ಮ ಮೀಸಲು ಸಂಗ್ರಹಕ್ಕಾಗಿ ಕೊಂಡಿದ್ದವು. ಆದರೆ, ಟರ್ಕಿ ಮತ್ತು ಕಜಕಿಸ್ತಾನ್ ಕೇಂದ್ರೀಯ ಬ್ಯಾಂಕ್​ನ ಮುಂದಾಳತ್ವದಲ್ಲಿ, ಕೇಂದ್ರೀಯ ಬ್ಯಾಂಕ್​ಗಳು ಏಪ್ರಿಲ್ ಅವಧಿಯಲ್ಲಿ, ಚಿನ್ನದ ನಿವ್ವಳ ಮಾರಾಟಗಾರ ಬ್ಯಾಂಕ್​ಗಳಾಗಿದ್ದವು. ಏಪ್ರಿಲ್ ತಿಂಗಳಲ್ಲಿ, ಟರ್ಕಿಯ ಕೇಂದ್ರೀಯ ಬ್ಯಾಂಕ್ 81 ಟನ್ ಹಾಗೂ ಕಜಕಿಸ್ತಾನದ ಕೇಂದ್ರೀಯ ಬ್ಯಾಂಕ್ 13 ಟನ್ ಚಿನ್ನವನ್ನು ಮಾರಿದ್ದವು.

  • ಗೋಲ್ಡ್ ಬಾಂಡ್ ಹಿಂಪಡೆದರೆ ಟ್ಯಾಕ್ಸ್ ಎಷ್ಟು.?

    ರಾಯಚೂರಿನ ನಿವಾಸಿ ಮೀರಾ ಅವರು ಐದು ವರ್ಷಗಳ ಹಿಂದೆ ಸಾವರಿನ್ ಗೋಲ್ಡ್ ಬಾಂಡ್ (ಎಸ್ ಜಿ ಬಿ) ನಲ್ಲಿ ಹೂಡಿಕೆ ಮಾಡಿದ್ದರು. ಆದರೆ ಈಗ ಅವರಿಗೆ ಅಗತ್ಯ ಇರುವಾಗ ಅವರು ಆ ಬಾಂಡ್ ಬಳಸಿಕೊಬಹುದಾ?ಎಸ್ ಜಿ ಬಿ ಗಳ ಮಾರಾಟ ಅಥವಾ ರಿಡಮ್ಷನ್ ಗೆ ಇರೋ ಆಯ್ಕೆಗಳೇನು? ಅವರು ಗೊಂದಲದಲ್ಲಿದ್ದಾರೆ. ಮೀರಾ ಅವರಂತೆ ನೀವು ಕೂಡ ಸಾವರಿನ್ ಗೋಲ್ಡ್ ಬಾಂಡ್ ಗಳಲ್ಲಿ ಹೂಡಿಕೆ ಮಾಡಿದ್ದರೆ ಈ ಹೂಡಿಕೆಗಳನ್ನು ನೀವು ಯಾವಾಗ ಮತ್ತು ಹೇಗೆ ರಿಡೀಮ್ ಮಾಡಿಕೊಳ್ಳಬಹುದು ಎನ್ನುವುದನ್ನುತಿಳಿದುಕೊಳ್ಳುವುದು ಮುಖ್ಯ.