Live
ನೀವ್ ಗೆದ್ದ ದುಡ್ಡನ್ನ ಕದ್ದು ತಿಂತಿವೆ ಆನ್​ಲೈನ್ ಗೇಮಿಂಗ್ ಕಂಪನಿಗಳು!

ಆನ್ ಲೈನ್ ಗೇಮಿಂಗ್ ಕಂಪನಿಗಳು ಒಂದಕ್ಕಿಂತ ಒಂದು ವೇಗವಾಗಿ ಬೆಳೆಯುತ್ತಿವೆ. ಆದರೆ ನೀವು ಗೆದ್ದಿರುವ ಹಣವನ್ನು ಈ ಗೇಮಿಂಗ್ ಕಂಪನಿಗಳು ನಿಮಗೆ ಗೊತ್ತಿಲ್ಲದಂತೆ ತಿಂದುಹಾಕುತ್ತಿವೆ.