Live
ಯಾವ ರಾಜ್ಯದ ಕುಟುಂಬಗಳು ಅತಿ ಕಡಿಮೆ ಆದಾಯ ಗಳಿಸುತ್ತಿವೆ?

ಭಾರತೀಯ ಕುಟುಂಬಗಳ ಸರಾಸರಿ ಆದಾಯ ಎಷ್ಟು? ಯಾವ ರಾಜ್ಯದ ಕುಟುಂಬಗಳು ಹೆಚ್ಚು ಸಂಪಾದಿಸುತ್ತಿವೆ? ರಾಷ್ಟ್ರೀಯ ಸರಾಸರಿ ಎಷ್ಟಿದೆ? ಯಾವ ರಾಜ್ಯದ ಕುಟುಂಬಗಳು ಕಡಿಮೆ ಆದಾಯ ಗಳಿಸುತ್ತಿವೆ? ಕಳೆದ ವರ್ಷಕ್ಕೂ ಈ ವರ್ಷಕ್ಕೂ ಆಗಿರುವ ವ್ಯತ್ಯಾಸವೆಷ್ಟು? ಕಳೆದ ಐದು ವರ್ಷಗಳಲ್ಲಿ ಕುಟುಂಬಗಳ ಆರ್ಥಿಕ ಸ್ಥಿತಿ ಹೇಗಿದೆ?